ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ ಮಡಿಕೇರಿ, ಜ.೧೪: ಅರಣ್ಯಾಧಾರಿತ ಬುಡಕಟ್ಟು ಸಮುದಾಯದವರಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಇರುವ ನ್ಯೂನ್ಯತೆ/ ಅಡೆತಡೆಗಳನ್ನು ನಿವಾರಿಸಿ ಹಾಗೂ ಉತ್ತಮ ಸೇವೆಯನ್ನು ದೊರೆಯುವಂತೆ ಮಾಡಲು ಟ್ರೆöÊಬಲ್ ಹೆಲ್ತ್ ನ್ಯಾವಿಗೇಟರ್
ಹಿತರಕ್ಷಣಾ ವೇದಿಕೆ ವಾರ್ಷಿಕೋತ್ಸವ ಕಣಿವೆ, ಜ. ೧೪: ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಬಡಾವಣೆಯ ಕುವೆಂಪು ಉದ್ಯಾನವನದಲ್ಲಿ ನಡೆಯಿತು. ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ
ಕುವೆಂಪು ಅವರ ಮನೆ ಸಂಗ್ರಹಾಲಯವಾಗಿ ರೂಪು ಕೂಡಿಗೆ, ಜ. ೧೪: ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಮನೆಯಂತೆ ಮೈಸೂರಿನಲ್ಲಿಯೂ ಕೂಡ ಉದಯರವಿ ಎಂಬ ಕುವೆಂಪುರವರ ಮನೆಯನ್ನು ಸಂಗ್ರಹಾಲಯವಾಗಿ ರೂಪಿಸಿ ಅವರು ಬಳಸುತ್ತಿದ್ದ ಪುಸ್ತಕ ಕೃತಿಗಳ ಪ್ರತಿ
ಜರ್ಮನಿಯನ್ನು ಹಿಂದಿಕ್ಕಿ ಎರಡನೇ ಅತಿ ದೊಡ್ಡ ಕಾಫಿ ಆಮದುದಾರನಾಗಿ ಹೊರಹೊಮ್ಮಿದ ರಷ್ಯಾ ನವದೆಹಲಿ, ಜ. ೧೩: ಭಾರತದ ಕಾಫಿಯ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟçವಾಗಿ ರಷ್ಯಾ ಹೊರಹೊಮ್ಮಿದೆ. ಕಳೆದ ವರ್ಷ ಜರ್ಮನಿ ಎರಡನೇ ಸ್ಥಾನದಲ್ಲಿದ್ದು ರಷ್ಯಾ ಮೂರನೇ ಸ್ಥಾನದಲ್ಲಿತ್ತು. ಅಮೇರಿಕಾ
ಕಲಿತ ಶಾಲೆ ಶಿಕ್ಷಕರಿಗೆ ಗೌರವ ತರಲು ರಂಜನ್ ಕರೆ ಸುಂಟಿಕೊಪ್ಪ, ಜ. ೧೪: ಮಕ್ಕಳು ಇಷ್ಟಪಟ್ಟು ವಿದ್ಯೆಯನ್ನು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಮತ್ತು ಹೆಮ್ಮತರುವಂತಹ ಕೆಲಸ ಮಾಡಬೇಕೆಂದು ಮಾಜಿ