ಶಾಸಕ ಪೊನ್ನಣ್ಣಗೆ ಸನ್ಮಾನ ನಾಪೋಕ್ಲು, ಅ. ೩೦: ನಾಡು ಸುಖ-ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯಿಂದ ಇರಬೇಕಾದರೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಎಂದು ಮುಖ್ಯಮಂತ್ರಿ ಕಾನೂನು
ಅಂಜಿಗೇರಿನಾಡ್ ಕಡಿಯತ್ನಾಡ್ ಬೇರಳಿನಾಡ್ ಮುನ್ನಡೆ ಗೋಣಿಕೊಪ್ಪ ವರದಿ, ಅ. ೩೦: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಅಂಜಿಗೇರಿನಾಡ್, ಕಡಿಯತ್ನಾಡ್, ಯುಎಸ್‌ಸಿ ಬೇರಳಿನಾಡ್ ತಂಡಗಳು ಗೆಲುವು
ಬಸ್ ಲಾರಿ ನಡುವೆ ಅಪಘಾತ ಐಗೂರು, ಅ. ೩೦ : ಇಂದು ಬೆಳಿಗ್ಗೆ ಗೋಣಿಕೊಪ್ಪದಿಂದ ಸೋಮವಾರಪೇಟೆ ಕಡೆಗೆ ಆಗಮಿಸುವ ಖಾಸಗಿ ಬಸ್ ಹಾಗೂ ಸೋಮವಾರಪೇಟೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಹೊಸ
ದಿಯಾ ಭೀಮಯ್ಯಗೆ ಕಂಚು ಮಡಿಕೇರಿ, ಅ. ೩೦: ರಾಷ್ಟçಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕೊಡಗಿನ ಯುವತಿ ಬೊಪ್ಪಂಡ ದಿಯಾ ಭೀಮಯ್ಯ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಅಕ್ಟೋಬರ್ ೨೨ ರಿಂದ ೨೯ ರವರೆಗೆ
ಎಪಿಸಿಎಂಎಸ್ಗೆ ಅವಿರೋಧ ಆಯ್ಕೆ ವೀರಾಜಪೇಟೆ, ಅ. ೩೦: ವೀರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಒಟ್ಟು ೧೧ ಸ್ಥಾನಗಳಿಗೆ ಎಲ್ಲಾ ೧೧ ಅಭ್ಯರ್ಥಿಗಳು ಮುಂದಿನ ೫