ನೀಟ್ ಯುಜಿ ಮರುಪರೀಕ್ಷೆ ಸಮರ್ಪಕವಾಗಿ ನಡೆಸಲು ಡಿಸಿ ಸೂಚನೆ

ಮಡಿಕೇರಿ, ಜೂ. ೧೮: ತಾ. ೨೧ ರಂದು ನಡೆಯುವ ನೀಟ್ ಯುಜಿ-೨೦೨೬ ಮರುಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ

ಕಿಬಿರಿ ಪೈಸಾರಿಗೆ ಸಮಾಜ ಕಲ್ಯಾಣಾಧಿಕಾರಿ ಭೇಟಿ

ಐಗೂರು, ಜೂ. ೧೮: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬಿರಿ ಪೈಸಾರಿಗೆ ಸಮಾಜ ಕಲ್ಯಾಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ನಿವಾಸಿಗಳು ಕ್ಷೇತ್ರದ ಶಾಸಕ ಡಾ. ಮಂತರ್

ಜಿಲ್ಲೆಯಲ್ಲಿ ಮುಂಗಾರು ಹಿನ್ನಡೆ ಕೃಷಿ ಕೆಲಸಕ್ಕೆ ಸಮಸ್ಯೆ

ಮಡಿಕೇರಿ, ಜೂ. ೧೭: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆ ಇನ್ನೂ ಆರಂಭಗೊAಡಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ರಾಷ್ಟಾçದ್ಯಂತ ಶೇ ೬೪ ರಷ್ಟು