ಕೂಡಂಡ ರವಿ ಅವರಿಗೆ ಪ್ರಶಸ್ತಿ ಮಡಿಕೇರಿ, ಜೂ. ೧೭: ೨೦೨೫-೨೬ನೇ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ವಿಭಾಗದ ಹೈನುಗಾರಿಕಾ ಕ್ಷೇತ್ರದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಶಸ್ತಿಗೆ ಕೂಡಂಡ ರವಿ ಮೊಣ್ಣಪ್ಪ ಅವರು ಭಾಜನರಾಗಿದ್ದಾರೆ.
ಪುರಸಭೆ ಕಾರ್ಯಾಲಯ ಕುಶಾಲನಗರ ಕೊಡಗು ಜಿಲ್ಲೆ - ೫೭೧೨೩೪ ಸಾರ್ವಜನಿಕ ಪ್ರಕಟಣೆ ಸಂ/ಪುಸಕ/ಕAಅ/೦೧/೨೦೨೬-೨೭ ದಿನಾAಕ : ೧೭-೦೬-೨೦೨೬ ವಿಷಯ: ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ ೬/ಪಿ೨ರಲ್ಲಿ ೧೦ ಸೆಂಟು
ವಿದ್ಯಾಭ್ಯಾಸ ಸಾಲಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜೂ. ೧೭: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮ ವತಿಯಿಂದ ೨೦೨೬-೨೭ನೇ ಸಾಲಿನ ಕ್ರಿಶ್ಚಿಯನ್ ಜನಾಂಗದವರಿಗೆ ಅರಿವು ಯೋಜನೆಯಡಿ ವಿದ್ಯಾಭ್ಯಾಸ ಸಾಲ ಪಡೆಯಲು ಆನ್‌ಲೈನ್ ಮೂಲಕ
ಪಟ್ಟಣಕ್ಕೆ ಬಂದ ಕಾಡು ಕುರಿ ನಾಪೋಕ್ಲು, ಜೂ. ೧೭: ಕಾಡು ಕುರಿಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಮಾರುಕಟ್ಟೆಯ ಅಂಗಡಿಯೊAದಕ್ಕೆ ನುಗ್ಗಿದ ಘಟನೆ ನಡೆದಿದೆ. ಈ ಸಂದರ್ಭ ಸುಲೇಮಾನ್ ಎಂಬವರು ಕಾಡು ಕುರಿಯನ್ನು ಹಿಡಿದು
ಮಳೆ ಬೆಳೆಗಾಗಿ ಪೂಜೆ ಶನಿವಾರಸಂತೆ, ಜೂ. ೧೭: ಸಮೀಪದ ಮಾಲಂಬಿ ಗ್ರಾಮ ದೇವತಾ ದೇವಾಲಯ ಪುನರ್ ಪ್ರತಿಷ್ಠಾಪನೆಯಾಗಿ ೪೮ ದಿನ ಕಳೆದ ನಂತರ ಮಂಗಳವಾರ ರಾತ್ರಿ ದೇವರ ಗುಡಿಯಲ್ಲಿ ಮಳೆ ಹಾಗೂ