ಐತಿಹಾಸಿಕ ನಂದಿಪುರ ಕೆರೆ ಉದ್ಯಾನದಲ್ಲಿ ಸ್ವಚ್ಛತಾ ಆಂದೋಲನ

ಶನಿವಾರಸAತೆ, ಜೂ. ೧೬: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಐತಿಹಾಸಿಕ ನಂದಿಪುರ ಕೆರೆ ಮತ್ತು ಉದ್ಯಾನದಲ್ಲಿ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಸ್ವಚ್ಛತಾ ಕಾರ್ಯದ ನಂತರ ಜಿಲ್ಲೆಯಲ್ಲೇ ಪ್ರಥಮ “ಎ”

sಸಿಇಟಿ ಜೆಇಇ ನೀಟ್ ಉಚಿತ ಕಾರ್ಯಾಗಾರ

ವೀರಾಜಪೇಟೆ, ಜೂ. ೧೬: ಶ್ರಮಕ್ಕೆ ತಕ್ಕಫಲ ಭವಿಷ್ಯದಲ್ಲಿ ದೊರೆಯಲಿದೆ ಎಂದು ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ತರಬೇತುದಾರ ಹಾಗೂ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಶಾಂತ್

ಮಳೆಗಾಲದ ಆರಂಭಕ್ಕೆ ಬೇಸಿಗೆ ಕಿತ್ತಳೆಯ ಸ್ವಾಗತ

ಚೆಟ್ಟಳ್ಳಿ, ಜೂ. ೧೬ : ಮಳೆಗಾಲದ ಆಗಮನದ ಮುನ್ನವೇ ಕೊಡಗಿನ ತೋಟಗಳಲ್ಲಿ ಚಿನ್ನದ ಬಣ್ಣದಿಂದ ಕಂಗೊಳಿಸುವ ಬೇಸಿಗೆ ಕಿತ್ತಳೆ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕಾಲದಲ್ಲಿ “ಕೊಡಗಿನ