ಅಪ್ಪನೊಂದಿಗೆ ನೀವೂ ಪ್ರಿಯ ಓದುಗರೇ ಅಪ್ಪ ಎಂಬ ಪದವೇ ಒಂದು ಶಕ್ತಿ., ಅಪ್ಪ ಎಂದರೆ ದೇವರು., ದೇವರಿಗೆ ಸಮಾನ., ಮಕ್ಕಳ ಜೀವನದಲ್ಲಿ ಅಪ್ಪನ ಪಾತ್ರ ಮಹತ್ವದ್ದಾಗಿರುತ್ತದೆ. ತನ್ನ ಎಲ್ಲ ಸಂಕಷ್ಟಗಳನ್ನು ಸಹಿಸಿಕೊಂಡು ಕುಟುಂಬಕ್ಕಾಗಿ ಸಂಸಾರದ
ವಾಹನ ಸಂಚಾರ ನಿಷೇಧ ನಿರ್ಬಂಧದಲ್ಲಿ ಮಾರ್ಪಾಡು ಮಡಿಕೇರಿ, ಜೂ. ೧೬: ಮುಂಗಾರು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಲಾಗಿದ್ದ ನಿರ್ಬಂಧದಲ್ಲಿ ಮಾರ್ಪಾಡು ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮಳೆಯ
ಮುಖ್ಯಮಂತ್ರಿಯನ್ನು ಭೇಟಿಯಾದ ಮಂತರ್ ಮಡಿಕೇರಿ, ಜೂ. ೧೬: ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಭೇಟಿ ಮಾಡಿ ಕೊಡಗು ಜಿಲ್ಲೆಯ ಅಭಿವೃದ್ಧಿಯ ವಿಚಾರಗಳ
ಬದಲಾವಣೆಗೊಂಡ ವಿವಾಹ ಸಂಬAಧಗಳ ವೈಖರಿ ಮಾನವ ಜೀವನದಲ್ಲಿ ಮುಖ್ಯವಾಗಿ ಮೂರು ಹಂತಗಳು. ಹುಟ್ಟು, ಮದುವೆ, ಸಾವು. ಹುಟ್ಟು - ಸಾವು ನಮ್ಮ ಕೈಯಲ್ಲಿ ಇಲ್ಲ. ಅದು ಪ್ರಕೃತಿ ನಿಯಮ. ಮದುವೆಯು ಮಾನವನ ಜೀವನದ
ಸೇನೆಗೆ ಆಯ್ಕೆಯಾದವರಿಗೆ ಬೀಳ್ಕೊಡುಗೆ ಮಡಿಕೇರಿ, ಜೂ. ೧೬: ನಗರದ ಮಾರ್ನಿಂಗ್ ಸ್ಟಾರ್ ತಂಡದಿAದ ತರಬೇತಿ ಪಡೆದ ಐವರು ಯುವಕರು ಅಗ್ನಿವೀರ್ ಯೋಜನೆ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಿಗೆ ಬೀಳ್ಕೊಡುಗೆ ಕಾರ್ಯಕ್ರಮ