ಕೊಡವ ನ್ಯಾಷನಲ್ ಕೌನ್ಸಿಲ್ನಿಂದ ನ೧ ರಂದು ನವದೆಹಲಿ ಚಲೋ ಕೊಡವ ಸತ್ಯಾಗ್ರº ಮಡಿಕೇರಿ, ಅ. ೨೪: ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುವ ಉದ್ದೇಶದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ. ೧ ರಂದು ನವದೆಹಲಿ ಚಲೋ ಕೊಡವ ಸತ್ಯಾಗ್ರಹ ನಡೆಯಲಿದೆ
ರೋಟರಿ ವುಡ್ಸ್ನಿಂದ ಪೋಲಿಯೋ ನಿರ್ಮೂಲನಾ ಸಂದೇಶ ಅಭಿಯಾನ ಮಡಿಕೇರಿ, ಅ. ೨೪: ವಿಶ್ವ ಪೋಲಿಯೋ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ನ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಪೋಲಿಯೋ ನಿರ್ಮೂಲನ ಸಂದೇಶದ ಪೋಸ್ಟರ್‌ಗಳನ್ನು ಅಳವಡಿಸಲಾಯಿತು. ನಗರಸಭಾಧ್ಯಕ್ಷೆ
ಕೋಣಮಾರಮ್ಮ ಪೂಜೋತ್ಸವ ಸಂಪನ್ನ ಹರಿದುಬಂದ ಭಕ್ತಜನ ಕಣಿವೆ, ಅ. ೨೪: ಕುಶಾಲನಗರ ಹಾಗೂ ಮುಳ್ಳುಸೋಗೆ ಗ್ರಾಮಗಳ ಅದಿದೇವತೆ ಶ್ರೀ ಕೋಣಮಾರಮ್ಮ ದೇವರ ಮೂರು ದಿನಗಳ ವಾರ್ಷಿಕ ಪೂಜೋತ್ಸವ ಶುಕ್ರವಾರ ಸಂಪನ್ನಗೊAಡಿತು. ಶುಕ್ರವಾರ ಮಧ್ಯಾಹ್ನದ ಮಕರ
ಹಣತೆ ಹಚ್ಚಿ ಗೋ ಪೂಜೆಯೊಂದಿಗೆ ದೀಪಾವಳಿ ಆಚರಣೆ ಮಡಿಕೇರಿ, ಅ. ೨೩: ದೀಪಾವಳಿ ಹಬ್ಬದ ಅಂಗವಾಗಿ ಬಲಿಪಾಡ್ಯಮಿಯಂದು ಹಣತೆ ಹಚ್ಚಿ ಬೆಳಗಿ ಗೋ ಪೂಜೆಯೊಂದಿಗೆ ಸಂಭ್ರಮದಿAದ ಹಬ್ಬ ಆಚರಿಸಲಾಯಿತು. ನಾಡಿನ ದೇವಾಲಯಗಳು., ಮನೆ ಮನೆಗಳಲ್ಲಿ ಹಬ್ಬಾಚರಣೆ
ನಿರಂತರ ಮಳೆ ಹಾರಂಗಿ ಭರ್ತಿ ಕೂಡಿಗೆ, ಅ. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಭರ್ತಿಯಾಗಿದ್ದು, ಅಣೆಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ಸಂಪೂರ್ಣವಾಗಿ ತುಂಬಿ ದಾಖಲೆಯ ನೀರು ಸಂಗ್ರಹವಾಗಿದೆ.