ಬೈರಂಬಾಡದಲ್ಲಿ ರಕ್ಷಾ ಬಂಧನ

ಗೋಣಿಕೊಪ್ಪ ವರದಿ, ಸೆ. ೮: ಹಾಲುಗುಂದ ಬೈರಂಬಾಡ ಫಾರ್ಮರ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು. ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿ ಗೌರವ ಸ್ವೀಕರಿಸಿದರು. ಕೊಡಗು

ರಾಷ್ಟಿçÃಯ ಸೇವಾ ಯೋಜನೆ ಉದ್ಘಾಟನೆ

ನಾಪೋಕ್ಲು, ಸೆ. ೮: ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ರಾಷ್ಟಿçÃಯ ಸೇವಾ ಯೋಜನೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕಾಫಿ ಬೆಳೆಗಾರ ಅವರೇಮಾದಂಡ ಶರಣ್ ಪೂಣಚ್ಚ ಹೇಳಿದರು. ಇಲ್ಲಿಗೆ

ಸೇವಾ ಭಾರತಿ ಸಂಸ್ಥೆಯಿAದ ಲೇಖನ ಸಾಮಗ್ರಿ ವಿತರಣೆ

ಕುಶಾಲನಗರ, ಸೆ. ೮: ಮೈಸೂರಿನ ಸೇವಾ ಭಾರತಿ ಸಂಸ್ಥೆ ವತಿಯಿಂದ ನಿರಂತರ ಮಿತ್ರ ವೃಂದ ಹಾಗೂ ಭವಿಷ್ಯ ಚಾರಿಟೇಬಲ್ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ