ಸುತ್ತಾಡಿದ ಸಚಿವರು ಸುಸ್ತಾದ ಪೊಲೀಸರು ಮಡಿಕೇರಿ, ಜ. ೨೬: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜ್ ಅವರ ಪ್ರವಾಸ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ಅಧಿಕೃತವಾದ ಪ್ರವಾಸದ ವಿವರದಲ್ಲಿ ಇದ್ದದ್ದು ಬೆಳಿಗ್ಗೆ ೯ಕ್ಕೆ ಜನರಲ್
ಕುಶಾಲನಗರ ಹಾಗೂ ಮಾಲ್ದಾರೆಯಲ್ಲಿ ಹಿಂದೂ ಸಂಗಮ ಪ್ರತಿಯೊಬ್ಬ ಹಿಂದೂ ಕೂಡ ಹಿಂದೂ ಸಮಾಜದ ವಾರಸುದಾರರಾಗಬೇಕು: ರವೀಂದ್ರ ಪುತ್ತೂರು ಕುಶಾಲನಗರ, ಜ. ೨೫: ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿದ ಕ್ರಾಂತಿಕಾರಿಗಳ ಸ್ಮರಣೆ ಮಾಡುವ ಮೂಲಕ ಪ್ರತಿಯೊಬ್ಬ ಹಿಂದೂ ಕೂಡ
ಪ್ರತಿಭಟನೆ ಮಾನವ ಸರಪಳಿಯಿಂದ ಮುಕ್ತವಾಗಲಿದೆಯೇ ಜನರಲ್ ತಿಮ್ಮಯ್ಯ ಸರ್ಕಲ್ ಮಡಿಕೇರಿ, ಜ. ೨೫ : ಪ್ರಮುಖ ಪ್ರತಭಟನೆ, ವಿಜಯೋತ್ಸವಗಳಿಗೆ ಅವಕಾಶ ನೀಡುತ್ತಾ, ಆ ಸಂದರ್ಭದಲ್ಲಿ ವಾಹನ ಸಂಚಾರ ಸಮಸ್ಯೆಗೆ ಕಾರಣವಾಗುತ್ತಿದ್ದ ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ಇಂತಹ
ಯುವ ಮತದಾರರು ತಪ್ಪದೆ ಮತ ಚಲಾಯಿಸಿ ಮಡಿಕೇರಿ, ಜ. ೨೫: ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಚುನಾವಣಾ ಗುರುತಿನ ಚೀಟಿ ಪಡೆಯುವ ಮೂಲಕ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸುವಂತಾಗಬೇಕು
ನಮ್ಮ ಸಂವಿಧಾನದ ಬಗ್ಗೆ ತಿಳಿಯುವ ಮುನ್ನ ಸಮಾಜವಾದಿ ಸಮಾಜದಲ್ಲಿ ಸ್ವತಂತ್ರ ಎಂಬ ಪದ ಕೇವಲ ಘೋಷಣೆಯಾಗಿ ಉಳಿಯದೆ ವಾಸ್ತವಿಕ ಅರ್ಥ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಸ್ವಾತಂತ್ರವೆAದರೆ ಪೂರ್ಣ ಹಾಗೂ ಸಮೃದ್ಧ ಜೀವನ ಅವಕಾಶ.