ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಸಭೆ ಮಡಿಕೇರಿ, ಜೂ. ೮: ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್‌ನ ಸಭೆ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ
ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಸಭೆ ಮಡಿಕೇರಿ, ಜೂ. ೮: ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್‌ನ ಸಭೆ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಗಿಡ ನಾಟಿ ಕಾರ್ಯಕ್ರಮ ನಾಪೋಕ್ಲು ಶೌರ್ಯ ತಂಡ ನಾಪೋಕ್ಲು: ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ತಂಡ ಶ್ರಮದಾನ ನಡೆಸಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿತು. ಚೆರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶೌಂi ÀÄð ವಿಪತ್ತು
ಕೋಲೆಯ ಸಮಾಜದ ವಾರ್ಷಿಕ ಮಹಾಸಭೆ ಮಡಿಕೇರಿ, ಜೂ. ೮: ಕೊಡವ ಭಾಷಿಕ ಸಮುದಾಯಗಳ ೨೧ ಜನಾಂಗದಲ್ಲೊAದಾದ ಕೋಲೆಯ ಸಮಾಜದ ವಾರ್ಷಿಕ ಮಹಾಸಭೆ ವೀರಾಜಪೇಟೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜರುಗಿತ್ತು. ಸಮಾಜದ ಹಿರಿಯರು ಹಾಗೂ
ಬಿ ಡಿವಿಜನ್ ಹಾಕಿ ೬ ತಂಡಗಳ ಗೆಲುವು ಗೋಣಿಕೊಪ್ಪ ವರದಿ, ಜೂ. ೦೮ ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ೬ ತಂಡಗಳು ಗೆಲುವು ದಾಖಲಿಸಿದವು. ಅಂಜಿಗೇರಿ ನಾಡ್ ತಂಡವು