ದುಶ್ಚಟಗಳಿಗೆ ಬಲಿಯಾಗದಂತೆ ಕರೆ

ಕಣಿವೆ, ಜ. ೨೫: ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗುವAತೆ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು. ದಿಡ್ಡಳ್ಳಿಯಿಂದ ನಿರಾಶ್ರಿತರಾದ ಅರಣ್ಯವಾಸಿಗಳು ಕೂಡಿಗೆ

ಚೌಡೇಶ್ವರಿ ದೇವಾಲಯದಲ್ಲಿ ರಥಸಪ್ತಮಿ

ಮಡಿಕೇರಿ, ಜ. ೨೫: ರಥಸಪ್ತಮಿ ಅಂಗವಾಗಿ ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರದೊAದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ

ರಾಜರ ಉದ್ಯಾನದಲ್ಲಿ ಪುಷ್ಪ ರಾಶಿಯ ರಂಗು

ಮಡಿಕೇರಿ, ಜ. ೨೪ : ಉದ್ಯಾನದೊಳಗಡೆ ಕಾಲಿಡುತ್ತಿದ್ದಂತೆ ಒಮ್ಮೆಲೆ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ಬಂದೆವೇನೋ ಎಂಬ ಭಾವನೆ., ಇತ್ತ ತಿರುಗಿದರೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅನುಭವ., ಇನ್ನೊಂದು

ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರಿ ಜಾಗ ಮಂಜೂರು

ಮಡಿಕೇರಿ,ಜ.೨೪; ಕೊಡಗು ಗೌಡ ಸಮಾಜಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ಸರಕಾರಿ ಜಾಗ ಮಂಜೂರಾತಿಯಾಗಿದೆ ಎಂದು ಗೌಡ

ಮೈಸೂರು ಕೊಡಗು ರೈಲ್ವೇ ಯೋಜನೆ ಅನುಷ್ಠಾನಕ್ಕೆ ಒತ್ತಾಯ

ಮೈಸೂರು, ಜ. ೨೪: ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯನ್ನು ಸ್ಥಗಿತಗೊಳಿಸುವ ರೈಲ್ವೆ ಇಲಾಖೆಯ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ