ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಗಿಡ ನಾಟಿ ಕಾರ್ಯಕ್ರಮ ಹಾರಂಗಿ ಉದ್ಯಾನವನ ಕುಶಾಲನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾವೇರಿ ನೀರಾವರಿ ಇಲಾಖೆಯ ಹಾರಂಗಿ ಅಣೆಕಟ್ಟೆ ಯೋಜನೆಯ ಅಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಅಣೆಕಟ್ಟು ಭದ್ರತಾ ಇಲಾಖೆಯ
ಕುಶಾಲನಗರದಲ್ಲಿ ಸೈಕಲ್ ಜಾಥಾ ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ಕ್ರೆöÊಸ್ಟ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮಕ್ಕಳಿಂದ ಸೈಕಲ್ ಮೂಲಕ ಜಾಗೃತಿ ಜಾಥಾ ನಡೆಯಿತು. ಕುಶಾಲನಗರ ಕೋಣಮಾರಿಯಮ್ಮ ದೇವಾಲಯ ಬಳಿಯಿಂದ ಮಕ್ಕಳು ಸೈಕಲ್
ಬಿ ಡಿವಿಜನ್ ಹಾಕಿ ಫಲಿತಾಂಶ ಗೋಣಿಕೊಪ್ಪ ವರದಿ, ಜೂ. ೭: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಭಾನುವಾರದಿಂದ ಆರಂಭಗೊAಡಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಕುತ್ನಾಡ್ ಸ್ಟೆçöÊಕರ್ಸ್ ಡ್ರಿಬ್‌ಲ್ ಹೆಂಪ್, ಟವರ್ಸ್,
೪೦೦ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪ್ರತಿ ವಿತರಣೆ ಮಡಿಕೇರಿ, ಜೂ.೭: ಕರ್ನಾಟಕ ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಗೌರವಯುತವಾಗಿ ಬಾಳ್ವೆ ನಡೆಸಲು ಬೇಕಾದ ಎಲ್ಲಾ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸುತ್ತಾ
ಅರ್ಜಿ ಆಹ್ವಾನ ಮಡಿಕೇರಿ, ಜೂ. ೭: ಕೊಡಗು ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ, ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿಗೆ ೨೦೨೬-೨೭ನೇ ಸಾಲಿನ ೭, ೮ ಮತ್ತು ೯ನೇ