ಶ್ರೀ ಮುತ್ತಪ್ಪ ಸ್ವಾಮಿ ಜಾತ್ರೋತ್ಸವ

ಸೋಮವಾರಪೇಟೆ, ಮಾ. ೩೧: ತಾಲೂಕಿನಲ್ಲಿರುವ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿರುವ ಪಟ್ಟಣದÀ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜಾತ್ರೋತ್ಸವ ಶ್ರದ್ದಾಭಕ್ತಿಯಿಂದ ನಡೆದು ಸಂಪನ್ನಗೊAಡಿತು. ಕಕ್ಕೆಹೊಳೆ ಸಮೀಪವಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ

ದೈವಕ್ಕೆ ಅವಮಾನ ಎಚ್ಚರಿಕೆ ನೀಡಿದ ಎಮ್ಮೆಮಾಡು ಜಮಾಅತ್

ಚೆಯ್ಯಂಡಾಣೆ, ಮಾ. ೩೧: ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊAದರಲ್ಲಿ ದೈವಕ್ಕೆ ಅವಮಾನ ಮಾಡಿದ ವಿಚಾರಕ್ಕೆ ಸಂಬAಧಿಸಿದAತೆ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಎಮ್ಮೆಮಾಡು ಜಮಾಅತ್