ಒಲಂಪಿಯನ್ ನಿಕಿನ್ ತಿಮ್ಮಯ್ಯ ಗೃಹಸ್ಥಾಶ್ರಮಕ್ಕೆ

ಮಡಿಕೇರಿ, ಜ. ೨೫: ಅಂತರರಾಷ್ಟಿçÃಯ ಹಾಕಿ ಆಟಗಾರ, ಒಲಂಪಿಯನ್ ಚೇಂದAಡ ನಿಕಿನ್ ತಿಮ್ಮಯ್ಯ ಅವರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ತಮ್ಮ ಆಟದ ಶೈಲಿಯ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿರುವ ಚೇಂದAಡ

ದುಶ್ಚಟಗಳಿಗೆ ಬಲಿಯಾಗದಂತೆ ಕರೆ

ಕಣಿವೆ, ಜ. ೨೫: ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗುವAತೆ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು. ದಿಡ್ಡಳ್ಳಿಯಿಂದ ನಿರಾಶ್ರಿತರಾದ ಅರಣ್ಯವಾಸಿಗಳು ಕೂಡಿಗೆ

ಚೌಡೇಶ್ವರಿ ದೇವಾಲಯದಲ್ಲಿ ರಥಸಪ್ತಮಿ

ಮಡಿಕೇರಿ, ಜ. ೨೫: ರಥಸಪ್ತಮಿ ಅಂಗವಾಗಿ ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರದೊAದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ

ರಾಜರ ಉದ್ಯಾನದಲ್ಲಿ ಪುಷ್ಪ ರಾಶಿಯ ರಂಗು

ಮಡಿಕೇರಿ, ಜ. ೨೪ : ಉದ್ಯಾನದೊಳಗಡೆ ಕಾಲಿಡುತ್ತಿದ್ದಂತೆ ಒಮ್ಮೆಲೆ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ಬಂದೆವೇನೋ ಎಂಬ ಭಾವನೆ., ಇತ್ತ ತಿರುಗಿದರೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅನುಭವ., ಇನ್ನೊಂದು