ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರಿ ಜಾಗ ಮಂಜೂರು ಮಡಿಕೇರಿ,ಜ.೨೪; ಕೊಡಗು ಗೌಡ ಸಮಾಜಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ಸರಕಾರಿ ಜಾಗ ಮಂಜೂರಾತಿಯಾಗಿದೆ ಎಂದು ಗೌಡ
ಮೈಸೂರು ಕೊಡಗು ರೈಲ್ವೇ ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮೈಸೂರು, ಜ. ೨೪: ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯನ್ನು ಸ್ಥಗಿತಗೊಳಿಸುವ ರೈಲ್ವೆ ಇಲಾಖೆಯ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
೧೨೫ ವರ್ಷ ಪೂರೈಸಿದ ಬಾಡಗರಕೇರಿ ಪ್ರಾಥಮಿಕ ಶಾಲೆ ಮಡಿಕೇರಿ, ಜ. ೨೪: ಅದು ಸಾವಿರದ ಒಂಭೈನೂರನೆಯ ಇಸವಿ. ಮರೆನಾಡು ಎಂಬ ಪ್ರದೇಶ ಆ ಸಂದರ್ಭದಲ್ಲಿ ಹೇಗಿದ್ದಿರಬಹುದೆಂದು ಊಹಿಸಿ ನೋಡಿ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ೮೦
ನಾಳೆ ಗಣರಾಜ್ಯೋತ್ಸವ ಮಡಿಕೇರಿ, ಜ. ೨೪: ಜಿಲ್ಲಾಡಳಿತ ವತಿಯಿಂದ ತಾ.೨೬ ರಂದು (ನಾಳೆ) ಬೆಳಿಗ್ಗೆ ೯ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೭೭ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ.
ಮತ ದಾನವಾಗಬೇಕು ಮಾರಾಟವಾಗಬಾರದು ಪ್ರತಿಯೊಬ್ಬ ಪ್ರಜೆಗೂ ದೇಶದ ಹಾಗುಹೋಗುಗಳ ಬಗ್ಗೆ ಕುತೂಹಲವಿದೆ. ನಿತ್ಯ ನಡೆಯುವ ರಾಜಕೀಯದ ವರ್ತಮಾನವನ್ನು ವೀಕ್ಷಿಸುತ್ತಾ ನಿಯತಕಾಲಿಕೆಗಳನ್ನು ಓದುತ್ತಾ ಮಾಹಿತಿ ಸಂಗ್ರಹಿಸುತ್ತಾನೆ. ದೇಶದ ಕಟ್ಟ ಕಡೆಯ ವ್ಯಕ್ತಿ ಅನಕ್ಷರಸ್ಥ