ಅಬಾಕಸ್ ವೇದ ಗಣಿತದಲ್ಲಿ ಸಾಧನೆ ವೀರಾಜಪೇಟೆ, ಜ. ೨೪: ಎನ್.ಎಸ್.ಡಿ.ಸಿ ಸ್ಕಿಲ್ ಇಂಡಿಯಾದ ಅನುಮೋದಿತ ತರಬೇತಿ ಪಾಲುದಾರ ಆವಾಸ್(ಎವಿಎಎಸ್)ನಿಂದ ಆಯೋಜಿಸಲ್ಪಟ್ಟ ೧೪ನೇ ರಾಷ್ಟಿçÃಯ ಮಟ್ಟದ ಚಾಂಪಿಯನ್‌ಶಿಪ್ ೨೦೨೫ ರಲ್ಲಿ, ರಾಷ್ಟಿçÃಯ ಮಟ್ಟದ ಅಬಾಕಸ್
ರಾಜ್ಯ ಯುವ ಪ್ರಶಸ್ತಿ ಜ. ೨೪: ಮೂರ್ನಾಡು-ಕೋಡಂಬೂರುವಿನ ಬಿ.ಎಲ್. ಯಶಸ್ ರೈ ಈ ಸಾಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ಕೊಡಗು ಜಿಲ್ಲೆಯಿಂದ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಯುವ
ಕುಶಾಲನಗರದಲ್ಲಿ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ ಕಣಿವೆ, ಜ. ೨೪: ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ವತಿಯಿಂದ ೪ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್
ಇಸಿಹೆಚ್ಎಸ್ ಪ್ರಕಟಣೆ ಮಡಿಕೇರಿ, ಜ. ೨೪: ವೀರಾಜಪೇಟೆ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‌ನ ವೈದ್ಯಾಧಿಕಾರಿಗಳು ತಾ. ೨೭ ರಂದು ಸೇವೆಗೆ ಲಭ್ಯವಿರುವುದಿಲ್ಲ ಹಾಗೂ ತಾ. ೨೬ ರಂದು ಪಾಲಿಕ್ಲಿನಿಕ್‌ಗೆ ಗಣರಾಜ್ಯೋತ್ಸವದ ಪ್ರಯುಕ್ತ ರಜೆ
ನಾಳೆ ಕಡಗದಾಳು ಗ್ರಾಪಂ ಕಟ್ಟಡ ಉದ್ಘಾಟನೆ ಮಡಿಕೇರಿ, ಜ. ೨೪: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಪಂಚಾಯಿತಿ, ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ಕಡಗದಾಳು ಗ್ರಾ.ಪಂ.