ಆಸ್ಟೆçÃಲಿಯನ್ ಓಪನ್ ಟೆನ್ನಿಸ್ ಇಂದು ನಿಕಿ ಪೂಣಚ್ಚ ಪಂದ್ಯ ಮಡಿಕೇರಿ,ಜ.೧೯: ಟೆನ್ನಿಸ್ ಜಗತ್ತಿನಲ್ಲಿ ಪ್ರತಿಷ್ಠಿತವಾದ ಗ್ರಾö್ಯಂಡ್ ಸ್ಲಾಮ್ ಕ್ರೀಡಾಕೂಟವಾಗಿ ವಿಂಬಲ್ಡನ್, ಆಸ್ಟೆçÃಲಿ ಯನ್ ಓಪನ್, ಫ್ರೆಂಚ್ ಹಾಗೂ ಯು.ಎಸ್ ಓಪನ್ ಪಂದ್ಯಾವಳಿಗಳು ಗುರುತಿಸಿಕೊಂಡಿವೆ. ಇದೀಗ ಆಸ್ಟೆçÃಲಿಯನ್ ಓಪನ್‌ನಲ್ಲಿ
ಆರ್ಎಸ್ಎಸ್ಗೆ ೧೦೦ ವರ್ಷ ಹಿಂದೂ ಸಂಗಮ ಉತ್ಸವ ಸೋಮವಾರಪೇಟೆ,ಜ.೧೯: ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷಗಳು ತುಂಬಿದ ಹಿನ್ನೆಲೆ ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಬಲಪಡಿಸುವ
ತಾ ೨೫ ರಂದು ಹಿಂದೂ ಸಂಗಮ ಶೋಭಾಯಾತ್ರೆ ಕುಶಾಲನಗರ, ಜ. ೧೯: ಕುಶಾಲನಗರದಲ್ಲಿ ತಾ.೨೫ ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಹಿಂದೂ ಸಮಾಜದ ವಿವಿಧ
ಲವ್ ಜಿಹಾದ್ ಖಂಡಿಸಿ ಜನಾಕ್ರೋಶ ಸಭೆ ಮಡಿಕೇರಿ, ಜ. ೧೯: ಜಿಲ್ಲೆಯಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ಖಂಡಿಸಿ ತಾ. ೨೭ ರಂದು ಸಿದ್ದಾಪುರದಲ್ಲಿ ಜನಾಕ್ರೋಶ ಸಭೆಯನ್ನು ನಡೆಸಲಾಗುತ್ತಿದೆ ಎಂದು ಹಿಂದೂ ಸುರಕ್ಷಾ ಸಮಿತಿ
ಅಂತರರಾಜ್ಯ ಕಳ್ಳನ ಬಂಧನ ಸಿದ್ದಾಪುರ, ಜ. ೧೯: ಹಾಡಹಗಲೇ ಕಾಫಿ ಮಾರಾಟ ಕೇಂದ್ರದಿAದ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಸಾನೀದ್