ಇಕೋ ಕ್ಲಬ್ ವತಿಯಿಂದ ಸಸ್ಯ ಕ್ಷೇತ್ರ ದರ್ಶನ

ಐಗೂರು, ಮಾ.೨೩: ಶಾಲಾ ವಿದ್ಯಾರ್ಥಿಗಳಿಗೆ ಸಸ್ಯ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸಲು ಇಕೋ ಕ್ಲಬ್ ವತಿಯಿಂದ ಸಸ್ಯ ಕ್ಷೇತ್ರ ದರ್ಶನವನ್ನು ಏರ್ಪಡಿಸಲಾಗಿತ್ತು. ಮಡಿಕೇರಿ ವಿಭಾಗದ ಸೋಮವಾರಪೇಟೆ ತಾಲೂಕಿನ ಕಾಜೂರು

ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ರಾಮನವಮಿ

ಮಡಿಕೇರಿ, ಮಾ.೨೩ : ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ ಆಚರಣೆ ಹಾಗೂ ಟ್ರಸ್ಟ್ನ ೨೦೨೫-೨೬ ವಾರ್ಷಿಕ ಮಹಾಸಭೆ ತಾ. ೨೬ರಂದು ನಡೆಯಲಿದೆ. ಟ್ರಸ್ಟ್ಗೆ ನೂತನವಾಗಿ

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೋಂದಣಿ

ಮಡಿಕೇರಿ, ಮಾ. ೨೩ : ಕೊಡಗು ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯನ್ನು ೨೦೨೫-೨೬ ನೇ ಸಾಲಿಗೂ ಮುಂದುವರೆಸಲು ಅರ್ಹ ಸದಸ್ಯರ ನೋಂದಣಿಯು ಈಗಾಗಲೇ ಪ್ರಾರಂಭಿಸಲಾಗಿದ್ದು, ಈ ಯೋಜನೆಯಡಿ ಸದಸ್ಯತ್ವ

ವಿಜೃಂಭಣೆಯಿAದ ಜರುಗಿದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ಹೆಬ್ಬಾಲೆ ಮಾ.೨೩ : ಸಮೀಪದ ಹನುಮಂತಪುರ (ಸೂಳೆಕೋಟೆ) ಗ್ರಾಮದ ಪವಿತ್ರ ಕಾವೇರಿ ನದಿ ದಂಡೆ ಮೇಲಿರುವ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮ

ಮೀಡಿಯಾ ಚಾಲೆಂರ‍್ಸ್ ಚಾಂಪಿಯನ್ ಮೀಡಿಯಾ ಹಿಟ್ರ‍್ಸ್ ರನ್ನರ್ ಅಪ್

ಮಡಿಕೇರಿ, ಮಾ. ೨೩: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೪