ಮಾಲಂಬಿ ಬ್ರದರ್ಸ್ ವತಿಯಿಂದ ವಾಲಿಬಾಲ್ ಕ್ರೀಡಾಕೂಟ ಬಿವೈಸಿ ತಂಡ ಪ್ರಥಮ

ಶನಿವಾರಸಂತೆ, ಮಾ.೨೩: ಇಂದು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಮೀಪದ ಮಾಲಂಬಿ ಗ್ರಾಮದಲ್ಲಿ ಮಾಲಂಬಿ ಬ್ರದರ್ಸ್ ವತಿಯಿಂದ

ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಬಳಕೆಯಾಗದ ಸೇತುವೆ

ಕೂಡಿಗೆ, ಮಾ.೨೩: ಹಾರಂಗಿ-ಐಗೂರು ಮಾರ್ಗವಾಗಿ ಸೋಮವಾರಪೇಟೆ ಸಂಪರ್ಕ ರಸ್ತೆಯ ಕಿರು ಸೇತುವೆಯ ಕಾಮಗಾರಿಯು ಶೇಕಡ ೯೫ ರಷ್ಟು ಪೂರ್ಣಗೊಂಡು ಒಂದು ವರ್ಷ ಕಳೆದಿದ್ದು, ಹೆಚ್ಚಿನ ಪ್ರಗತಿಯಾಗದೆ ಸಾರ್ವಜನಿಕರಿಗೆ

ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆ ಸಂಬAಧ ಉಪನ್ಯಾಸ ಕಾರ್ಯಕ್ರಮ

ಮಡಿಕೇರಿ, ಮಾ.೨೩: ಅಪ್ಪಂಗಳದಲ್ಲಿರುವ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ-ಕೋಜಿಕೋಡು ಪ್ರಾಯೋಜಿತ “ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ

ಹಿರಿಯರ ರಾಷ್ಟಿçÃಯ ಅಥ್ಲೆಟಿಕ್ಸ್ನಲ್ಲಿ ಕೊಡಗಿನವರ ಸಾಧನೆ

ನಾಪೋಕ್ಲು, ಮಾ.೨೩: ಪಂಜಾಬಿನ ಭಟಿಂದಾ ಗುರುಕಾಶಿ ವಿಶ್ವವಿದ್ಯಾಲಯದಲ್ಲಿ ನಡೆದ ೪೫ನೇ ಹಿರಿಯರ ರಾಷ್ಟಿçÃಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ -೨೦೨೬ರಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಕ್ರೀಡಾಪಟು ಸೀತಮ್ಮ ಭಾರದ ಗುಂಡು