ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭಾರತ ಕೊರೊನಾ ಸಂದರ್ಭದAತೆ ಎದುರಿಸಬೇಕಾಗಿದೆ

ನವದೆಹಲಿ, ಮಾ.೨೩: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಮರ ಸಂಘರ್ಷದ ಪರಿಣಾಮ ಭಾರತವೂ ಸವಾಲುಗಳನ್ನು ಎದುರಿಸಬೇಕಾಗಿದ್ದು ಈ ಹಿಂದೆ ಕೊರೊನಾ ಸಂದರ್ಭ ಭಾರತೀಯರು ಶಾಂತಿ-ಸಹನೆ ಒಗ್ಗಟ್ಟಿನಿಂದ ಎದುರಿಸಿದಂತೆ ಈಗಲೂ

ವಾಣಿಜ್ಯ ಸಿಲಿಂಡರ್ ಒಂದು ವಾರದೊಳಗೆ ನೋಂದಣಿ ಕಡ್ಡಾಯ

ಬೆಂಗಳೂರು, ಮಾ. ೨೩: ಪಶ್ಚಿಮ ಏಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಎದುರಾದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಹಾರ ಪೂರೈಕೆ ಆಧರಿತ ವಾಣಿಜ್ಯೋದ್ಯಮಿಗಳಿಗೆ ೧೦ ಸಾವಿರ

ಬಿಜೆಪಿ ಪ್ರತಿಭಟನೆ ಬಗ್ಗೆ ವೀರಾಜಪೇಟೆ ಶಾಸಕರಿಂದ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ

ಮಡಿಕೇರಿ, ಮಾ.೨೩: ಕಾಡಾನೆ ಧಾಳಿಯಿಂದ ಸಂಭವಿಸಿದ ಸಾವಿಗೆ ಸಂಬAಧಿಸಿದAತೆ ಬಿಜೆಪಿಯಿಂದ ನಡೆದ ಪ್ರತಿಭಟನೆ ಕುರಿತು ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಅವರು

ಬೆಂಕಿಯುಗುಳುವ ಬಿಸಿಲ ಬೇಗೆಯಲಿಶುಂಠಿ ಕೃಷಿಕರಿಂದ ಬಿತ್ತನೆ ಸಾಗಿದೆ ಹೊಲದಲಿ

ಕಣಿವೆ, ಮಾ.೨೩: ಪ್ರತಿ ವರ್ಷವೂ ಬೇಸಗೆಯ ಆರಂಭದ ಮಾರ್ಚ್ ತಿಂಗಳ ಆರಂಭದಿAದ ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಎಲ್ಲೆಡೆ ಕಂಡು ಬರುವ ಸಾಮಾನ್ಯ ಚಿತ್ರಣ. ಹಳ್ಳಿ ಹಳ್ಳಿಗಳಲ್ಲಿ ಬಡವ