ಮಳೆಗೆ ಮನೆಹಾನಿ ಶಾಸಕರಿಂದ ಪರಿಶೀಲನೆ

ಕಣಿವೆ, ಮಾ.೨೪: ಇತ್ತೀಚಿಗೆ ಕುಶಾಲನಗರ ತಾಲೂಕಿನ ಚಿಕ್ಕನಾಯಕನಹೊಸಳ್ಳಿ ಗ್ರಾಮದಲ್ಲಿ ಭಾರೀ ಮಳೆ-ಗಾಳಿ ಹಾಗೂ ಆಲಿಕಲ್ಲು ಮಳೆಗೆ ಹಾನಿಯಾದ ಮನೆಗಳು ಹಾಗೂ ಬೆಳೆಗಳನ್ನು ಶಾಸಕ ಡಾ.ಮಂತರ್ ಗೌಡ ಪರಿಶೀಲನೆ

ಮೀನು ಮಾಂಸ ಮಳಿಗೆಗಳ ಹರಾಜು ರೂ ೧೮೩೬ ಲಕ್ಷ ನಷ್ಟ

ವೀರಾಜಪೇಟೆ, ಮಾ. ೨೪: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಮೀನು-ಮಾಂಸ ಮಳಿಗೆಗಳ ವಾರ್ಷಿಕ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಬಾರಿ ರೂ. ೧೮,೩೬,೫೦೦ ನಷ್ಟವಾಗಿದೆ. ವೀರಾಜಪೇಟೆ ಪುರಸಭೆಯ ಮುಖ್ಯಧಿಕಾರಿ ನಾಚಪ್ಪ

ನಾಳೆ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರ

ಮಡಿಕೇರಿ ಮಾ.೨೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಸಹಯೋಗದಲ್ಲಿ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ