ಕಾಲಚಕ್ರ ನಿಲ್ಲಿಸಿದ ಪಟ್ಟಣದ ಮುಕುಟಮಣಿ ವೀರಾಜಪೇಟೆ ಎಂದು ಯಾರಾದರು ಹೇಳಿದರೆ ನಿಮಗೆ ಮನಸ್ಸಿಗೆ ಭಾಸವಾಗುವಾಗುದು ನನ್ನನ್ನು. ನಾನು ಕ್ಲಾಕ್‌ಟವರ್. ನಾನು ವೀರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿದ್ದೇನೆ. ಬಸ್ಸಿನಲ್ಲೋ ಅಥವಾ ಇನ್ಯಾವುದೋ ವಾಹನದಲ್ಲೋ ಬಂದರೆ
ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಗೌರವ ಮಡಿಕೇರಿ. ಜ, ೨೦: ಕಳೆದ ಶೈಕ್ಷಣಿಕ ವರ್ಷದ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಆಶ್ರಯ್ ಅಕ್ಕಮ್ಮ ಅತ್ಯುತ್ತಮ ಅಂಕಗಳನ್ನು ಗಳಿಸುವುದರ
ಮಂಡಲ ಬಿಜೆಪಿಯಿಂದ ಸಂತಾಪ ಸಭೆ ಸೋಮವಾರಪೇಟೆ, ಜ. ೨೦: ಹಿರಿಯ ಸಹಕಾರಿ ಧುರೀಣ ಹಾಗೂ ಭಾರತೀಯ ಜನತಾ ಪಾರ್ಟಿಯ ಮಾಜಿ ಮಂಡಲ ಅಧ್ಯಕ್ಷ ಕೊಮಾರಪ್ಪ ಅವರ ನಿಧನಕ್ಕೆ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ
ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿ ಕಾರ್ಯಕ್ರಮ ಮಡಿಕೇರಿ, ಜ. ೨೦: ಸಮಾಜವನ್ನು ಮಾದಕ ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ನೂತನ ಪರಿಕಲ್ಪನೆ “ಸನ್ಮಿತ್ರ” ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಗದ್ದಿಗೆ ಬಳಿಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ
ನೂತನ ಕಚೇರಿಗೆ ಚಾಲನೆ ಕುಶಾಲನಗರ, ಜ. ೨೦: ಕುಶಾಲನಗರ ಕೊಡವ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಕಚೇರಿಗೆ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ಚಾಲನೆ ನೀಡಿದರು. ಕೊಡವ