ಮಾಸ್ಟರ್ಸ್ ಅಥ್ಲೆಟಿಕ್ನಲ್ಲಿ ಸಾಧನೆ

ಮಡಿಕೇರಿ ಮಾ. ೨೪: ಥೈಲ್ಯಾಂಡ್‌ನ ರಚ್ಚುಪುರಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟಿçÃಯ ಮಟ್ಟದ ೩೦ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ೬೦ರ ವಯೋಮಿತಿಯ ವಿಭಾಗದಲ್ಲಿ ಮಡಿಕೇರಿಯ ನಿವೃತ್ತ ಶುಶ್ರೂಷಕಿ

ಬಾಳುಗೋಡು ಶ್ರೀ ಕಂಡಿಮಕ್ಕಿ ದೇವಸ್ಥಾನ ವಾರ್ಷಿಕೋತ್ಸವ

ವೀರಾಜಪೇಟೆ, ಮಾ. ೨೪: ವೀರಾಜಪೇಟೆ ಸಮೀಪದ ಬಾಳುಗೋಡಿನಲ್ಲಿರುವ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವಸ್ಥಾನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ತಾ.೨೭ ರಿಂದ ೨೯ ರವರೆಗೆ ವಾರ್ಷಿಕ ತೆರೆ

ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ, ಮಾ ೨೪: ಅಡುಗೆ ಅನಿಲದ ಕೊರತೆ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಸಿದ್ಧಾಪುರದಲ್ಲಿ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ

ಇಂಜಿಲಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಿದ್ದಾಪುರ, ಮಾ.೨೪: ಎಸ್.ಎನ್.ಡಿ.ಪಿ. ಜಿಲ್ಲಾ ವನಿತಾ ಸಂಘಟನೆ, ಎಸ್.ಎನ್.ಡಿ.ಪಿ. ಇಂಜಿಲಗೆರೆಯ ಗೌರಿ ಶಾಖೆ ಹಾಗೂ ಮೂರ್ನಾಡುವಿನ ಕೊಡಗು ಆಯುರ್ವೇದಿಕ್ ಕೇರ್ ಸಂಯುಕ್ತ ಆಶ್ರಯದಲ್ಲಿ ಇಂಜಿಲಗೆರೆ ಗ್ರಾಮದ ಶ್ರೀ

ಶ್ರೀ ಕೃಷ್ಣ ದೇವಾಲಯದ ವಾರ್ಷಿಕೋತ್ಸವ

ಗೋಣಿಕೊಪ್ಪಲು, ಮಾ. ೨೪: ಕೊಡಗಿನ ಗಡಿ ಭಾಗವಾದ ಕುಟ್ಟ ಗ್ರಾಮದ ಗರುಡಗಿರಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿAದ ಸಂಜೆಯವರೆಗೂ ಭಕ್ತರು