ವಾಲಗ ಸ್ಪರ್ಧೆಯಿಂದ ಇನ್ನಷ್ಟು ಉತ್ತೇಜನ ವಿಜೇತರ ಅನಿಸಿಕೆ

ಮಡಿಕೇರಿ, ಮಾ. ೧೮: ಬೆಂಗಳೂರು ಕೊಡವ ಸಮಾಜದ ವತಿಯಿಂದ ಆಯೋಜನೆ ಮಾಡಲಾಗಿದ್ದ ಕೊಡವ ವಾಲಗ ಸ್ಪರ್ಧೆಯ ಬಗ್ಗೆ ವಿಜೇತ ವಾಲಗ ತಂಡದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿರಾರು

ಆರ್ಥಿಕ ಸಾಮಾಜಿಕವಾಗಿ ಸಬಲರಾಗಲು ಕರೆ

ಸುಂಟಿಕೊಪ್ಪ, ಮಾ. ೧೮: ಸರಕಾರಿ ಯೋಜನೆಗಳ ಜೊತೆಗೆ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ

ಮಳೆಗಾಗಿ ಪ್ರಾರ್ಥಿಸಿ ಬೆಟ್ಟವನ್ನೇರಿದ ಗ್ರಾಮಸ್ಥರು

ಐಗೂರು, ಮಾ. ೧೮. ಉತ್ತಮ ಮಳೆಯಾಗಿ ಫಸಲು ಭರಿತ ಬೆಳೆಯಾಗಿ ನಾಡು ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿ ಐಗೂರು ಗ್ರಾಮಸ್ಥರು ಬೆಟ್ಟವನ್ನೇರಿ ಪೂಜೆ ಸಲ್ಲಿಸಿದರು. ಮನು ಭಟ್ಟರ ನೇತೃತ್ವದಲ್ಲಿ ಐಗೂರಿನ