ನಿವೃತ್ತ ಪೊಲೀಸ್ಗೆ ಗೌರವ ಸಮರ್ಪಣೆ ಚೆಯ್ಯಂಡಾಣೆ, ಮೇ ೨೪: ಸ್ಥಳೀಯ ಕೋಕೇರಿ ಗ್ರಾಮದ ಕಿಕ್ಕರೆ ನೂರುಲ್ ಮದೀನಾ ಜುಮಾ ಮಸೀದಿ ವತಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಯು ಅಬ್ದುಲ್ ಸಮದ್‌ಗೆ ಗೌರವ ಸಮರ್ಪಣೆ
ಮಕ್ಕಳ ಸಾಹಿತ್ಯ ಪರಿಷತ್ನಿಂದ ಕವನ ವಾಚನ ಸ್ಪರ್ಧೆ ಮಡಿಕೇರಿ, ಮೇ ೨೪: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ, ಕೊಡಗು ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ
ಮುಂಗಾರು ಸಂದರ್ಭ ವಿದ್ಯುತ್ ಅಡಚಣೆ ಕರೆ ವಾಟ್ಸಾö್ಯಪ್ ಮೂಲಕವೂ ದೂರು ಸ್ವೀಕಾರ ಮಡಿಕೇರಿ, ಮೇ ೨೪: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ಮಳೆ ಹಾನಿಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ
ಕೆದಕಲ್ ವ್ಯಾಪ್ತಿಯಲ್ಲಿ ಕಾಡೆಮ್ಮೆಗಳಿಂದ ಆತಂಕ ಕಾರ್ಯಾಚರಣೆಗೆ ಆಗ್ರಹ ಚೆಟ್ಟಳ್ಳಿ, ಮೇ ೨೪: ಸುಂಟಿಕೊಪ್ಪ ಸಮೀಪದ ಕೆದಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡೆಮ್ಮೆಗಳ (ಕಾಟಿ) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಹಾಗೂ ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ.
ನಾಗಾಲ್ಯಾಂಡ್ನಲ್ಲಿ ಕಾಫಿ ಬೆಳೆ ಉತ್ತೇಜನಕ್ಕೆ ರೂ ೧೭೫ ಕೋಟಿ ವೆಚ್ಚದ ‘ಕಾಫಿಸ್ ಆಫ್ ನಾಗಾಲ್ಯಾಂಡ್ ಅಭಿಯಾನ ಕೋವರ್‌ಕೊಲ್ಲಿ ಇಂದ್ರೇಶ್ ನವದೆಹಲಿ, ಮೇ ೨೪: ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನಲ್ಲಿ ಕಾಫಿ ಕೃಷಿಯನ್ನು ಉತ್ತೇಜಿಸಲು ಕೇಂದ್ರ ದೂರ ಸಂಪರ್ಕ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ