ತೊರೆನೂರು ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬ

ಕೂಡಿಗೆ, ಮೇ ೨೪: ತೊರೆನೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯೊಂದಿಗೆ

ಕೊಡಗಿನಲ್ಲಿ ಮೊದಲ ಅಂಗಾAಗ ದಾನ ಮಾನವೀಯತೆ ಮೆರೆದ ಬಡ ಕುಟುಂಬ

ಡಾಲು ಅವರ ಪತ್ನಿ ರಾಜೇಶ್ವರಿ (೪೩) ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಡಾಲು ಅವರು ಪಿಟ್ಸ್ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಡಾಲು ಅವರು ಕಿರಿಯ ವಯಸ್ಸಿನಿಂದಲೇ ಜಾನಪದ

ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸುಂಟಿಕೊಪ್ಪ ಸಜ್ಜು

ಸುಂಟಿಕೊಪ್ಪ, ಮೇ.೨೩: ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ ೧೭ನೇ ಸಾಹಿತ್ಯ ಸಮ್ಮೇಳನವು ತಾ.೨೯ ಮತ್ತು ೩೦ ರಂದು ನಡೆಸಲು ಈಗಾಗಲೇ ಪೂರ್ವಸಿದ್ಧತೆಗಳು ನಡೆಯುತ್ತಿವೆ. ೨೦೧೫ರಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ

ಗೊಲ್ಲ ಸಮಾಜದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ನಾಪೋಕ್ಲು, ಮೇ ೨೩: ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಮುಖ್ಯ ಎಂದು ಬೆಸ್ಕಾಂ ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಬಿದ್ದಿಯಂಡ ನಂದ ಕರೆ ನೀಡಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ

ಚೆನ್ನೆöÊಯಲ್ಲಿ ಜನರಲ್ ಕಾರ್ಯಪ್ಪ ಶಾಲೆ ಉದ್ಘಾಟನೆ

ಮಡಿಕೇರಿ, ಮೇ ೨೩ : ತಮಿಳುನಾಡಿನ ಚೆನ್ನೆöÊಯಲ್ಲಿ ಕೊಡಗಿನವರಾದ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಖ್ಯಾತಿಯ ಜನರಲ್ ಕಾರ್ಯಪ್ಪ ಅವರ ಹೆಸರಿನಲ್ಲಿ ಶಾಲೆಯೊಂದನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಚಾರಿಟೇಬಲ್