ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಮಡಿಕೇರಿ, ಜು. ೨೦ : ದೇವಣಗೇರಿ ಬಿ.ಸಿ. ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷÀ ಮುಕ್ಕಾಟಿರ ಐ.ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇರಳದ ಆರೋಪಿ ವೀರಾಜಪೇಟೆಯಲ್ಲಿ ಬಂಧನ ಕೋವರ್‌ಕೊಲ್ಲಿ ಇಂದ್ರೇಶ್ ವೀರಾಜಪೇಟೆ, ಜು. ೨೦: ಇಲ್ಲಿಗೆ ಸಮೀಪದ ಕೇರಳ ರಾಜ್ಯದ ಕಣ್ಣೂರಿನ ಅಂಚರಕAಡಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್ ರಾಜ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ
ಪ್ರಾಕೃತಿಕ ವಿಕೋಪ ಸಂತ್ರಸ್ತರ ಪುನÀರ್ವಸತಿಯಲ್ಲಿ ಪುನರ್ಪರಿಶೀಲನೆ ಅಗತ್ಯ ಸೋಮವಾರಪೇಟೆ, ಜು. ೧೯: ಕಳೆದ ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರವಾಹ, ಭೂ ಕುಸಿತದಿಂದ ಅಕ್ಷರಶಃ ಬೀದಿಗೆ ಬಂದಿದ್ದ ನೈಜ್ಯ ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿಕೊಟ್ಟ ಪುನರ್ವಸತಿ ಕೇಂದ್ರದಲ್ಲಿ
ರಾಜ್ಯದಲ್ಲಿ ಹೋಂ ಸ್ಟೇಗಳಿಗೆ ಕಡ್ಡಾಯ ನೋಂದಣಿ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೧೯: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂಸ್ಟೇಗಳೂ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದುವರೆಗೂ ೫೦೦ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ
ಜಿಲ್ಲೆಯಲ್ಲಿ ಕಕ್ಕಡದ ಛಾಯೆ ಇಂದಿನಿAದ ಪುಷ್ಯಾರಂಭ ಮಡಿಕೇರಿ, ಜು. ೧೯: ಮುಂಗಾರಿನ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಕಕ್ಕಡ (ಆಟಿ) ಮಾಸ ಬಂತೆAದರೆ ಅದು ಮಳೆಗಾಲದ ಪರ್ವಕಾಲವಾಗಿರುತ್ತದೆ. ಈ ತನಕ ಆಗೊಮ್ಮೆ..ಹೀಗೊಮ್ಮೆ ಬಿಟ್ಟರೆ ಜಿಲ್ಲೆಯಲ್ಲಿ ಮುಂಗಾರಿನ