ಪಂದ್ಯAಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ ಸುಜಾ ಕುಶಾಲಪ್ಪ ಗೋಣಿಕೊಪ್ಪಲು, ಜು.೧೯: ಪಂದ್ಯAಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕರೆ ನೀಡಿದರು. ಯುನೈಟೆಡ್ ಕೊಡವ ಆರ್ಗನೈಸೇಷನ್
ಮತಾಂತರ ಸಾಮೂಹಿಕ ಪ್ರಾರ್ಥನೆ ಹಿಂದೂಪರ ಸಂಘಟನೆಗಳಿAದ ಪ್ರತಿಭಟನೆ ಕುಶಾಲನಗರ, ಜು. ೧೯: ಕುಶಾಲನಗರ ಸುತ್ತಮುತ್ತ ಗ್ರಾಮಾಂತರ ಪ್ರದೇಶದ ಹಿಂದು ಸಮುದಾಯದ ನಾಗರಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮತಾಂತರ ಮಾಡಿ ಕುಶಾಲನಗರ ಪಟ್ಟಣದಲ್ಲಿ ಬಾಡಿಗೆ ಕಟ್ಟಡ
ಚಂದಿರ ಚಂದಿರಚAದಿರ., ಸೋಮ, ಚಂದ್ರ, ಶಶಿ, ಇಂದು, ತಾರಾನಾಥ, ನಿಶಾಚರ, ತಿಂಗಳು, ಬೆಳದಿಂಗಳು., ಎಂದು ಕರೆಸಿಕೊಳ್ಳುವ., ಬಾನೆತ್ತರದಲ್ಲಿ ಬೆಳಗುತ್ತಾ ಲೋಕಕ್ಕೆ ತಂಪಾದ ಬೆಳಕು ನೀಡುವ ಚಂದ್ರನನ್ನು ಯಾರಿಗೆ ಇಷ್ಟವಿಲ್ಲ
ಗ್ರಾಹಕರ ಹಕ್ಕುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಸೋಮಶೇಖರ್ ಕರೆ ಮಡಿಕೇರಿ, ಜು. ೧೯: ಪ್ರಸ್ತುತ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಎಲ್ಲಾ ಕಾರ್ಯಗಳು ಜನಪ್ರತಿನಿಧಿಗಳಿಂದಲೇ ಆಗುತ್ತದೆ ಎನ್ನುವ ಭ್ರಮೆಯಿಂದ ಜನರು ಹೊರಬಂದು ಗ್ರಾಹಕರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕದ
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ವೀರಾಜಪೇಟೆ, ಜು. ೧೯: ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಕಾA ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವ್ಯವಸ್ಥಾಪಕ