ಜಿಆರ್ಸ್ ಫ್ಯಾಂಟಸಿ ಪಾರ್ಕ್ ೫ ಕೋಟಿ ವೆಚ್ಚದಲ್ಲಿ ವಿಸ್ತರಣೆ

ಮಡಿಕೇರಿ, ಮೇ ೧೯: ಮೈಸೂರಿನ ಜಿಆರ್‌ಸ್ ಫ್ಯಾಂಟಸಿ ಪಾರ್ಕ್ ರೂ.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ೫,೦೦೦ ಚದರ ಅಡಿ ವಿಸ್ತೀರ್ಣದ ಶೂನ್ಯ ಆಳದ (Zeಡಿo-ಆeಠಿಣh) ಫ್ಯಾಮಿಲಿ ಪೂಲ್

ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ

ಸೋಮವಾರಪೇಟೆ, ಮೇ.೧೯: ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ತಾಲೂಕಿನ ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ವಿದ್ಯಾರ್ಥಿನಿ

ಆನೆಗಳ ಘರ್ಷಣೆಯಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಸಾವು

ವರದಿ : ಎಂ.ಎನ್. ಚಂದ್ರಮೋಹನ್ ಕುಶಾಲನಗರ, ಮೇ ೧೮: ಎರಡು ಸಾಕಾನೆಗಳ ಕಾದಾಟದ ನಡುವೆ ಪ್ರವಾಸಿ ಮಹಿಳೆಯೊಬ್ಬರು ನದಿಯಲ್ಲಿ ಕೆಳಗೆ ಬಿದ್ದ ಆನೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟ ದಾರುಣ