ಅಪರಿಚಿತ ವ್ಯಕ್ತಿ ಸಾವು

ಮಡಿಕೇರಿ, ಮೇ ೧೮: ಅಪರಿಚಿತ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಿಸುದಾರರಿದ್ದಲ್ಲಿ ತಿಳಿಸುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ. ಏ. ೩ ರಂದು

ದಿನನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ಗಜರಾಯ

ಸುಂಟಿಕೊಪ್ಪ, ಮೇ.೧೮: ೭ನೇ ಹೊಸಕೋಟೆ ಬಳಿ ಆನೆಕಾಡಿನಿಂದ ಕಾಡಾನೆಯೊಂದು ರಾಷ್ಟಿçÃಯ ಹೆದ್ದಾರಿಯಲ್ಲಿ ಮನಸೋ ಇಚ್ಛೆ ಸಂಚರಿಸಿ ಅಕ್ಕ ಪಕ್ಕದ ನಿವಾಸಿಗಳಲ್ಲಿ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವವರಲ್ಲಿ ಆತಂಕ ಸೃಷ್ಟಿಸುತ್ತಿದೆ. ಇತ್ತೀಚೆಗೆ

ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

ಮಡಿಕೇರಿ, ಮೇ ೧೮ : ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ‍್ಯಾಫ್ಟ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆಮಿಯಿಂದ (ಜೇತ್ನ) ರ‍್ಯಾಪ್ಟ್ ಫಿಟ್ಟ್ನೆಸ್ ಪ್ರಮಾಣ

ಪ್ರಶ್ನೆ ಪತ್ರಿಕೆ ಸೋರಿಕೆ ಎಸ್ಎಸ್ಎಫ್ ವೀರಾಜಪೇಟೆ ಪ್ರತಿಭಟನೆ

ಚೆಯ್ಯಂಡಾಣೆ, ಮೇ.೧೮: ಎನ್‌ಇಇಟಿ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಶಾಶ್ವತ ಪರಿಹಾರವನ್ನು ಸಂಬAಧಪಟ್ಟ ಇಲಾಖೆ ನೀಡಬೇಕು ಎಂದು ಎಸ್.ಎಸ್.ಎಫ್ ಒತ್ತಾಯಿಸಿದೆ. ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಸಮಿತಿ ಆಯೋಜಿಸಿದ್ದ