ಕೇಂದ್ರದ ನಿರ್ಧಾರಕ್ಕೆ ಸಂಸದ ಯದುವೀರ್ ಒಡೆಯರ್ ಸ್ವಾಗತ ಮೈಸೂರು, ಮಾ. ೧೩: ಜಲ ಜೀವನ್ ಮಿಷನ್ (ಎಎಒ) ೨.೦ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ವಲಯದಲ್ಲಿ ಸುಧಾರಣೆಗಳ ಮೇಲೆ ಗಮನಹರಿಸಿ, ಯೋಜನೆಯ ವೆಚ್ಚವನ್ನು ಹೆಚ್ಚಿಸುವ
ಅಖಿಲ ಅಮ್ಮ ಕೊಡವ ಸಮಾಜ ಅಭಿವೃದ್ಧಿಗೆ ರೂ ೨೦ ಲಕ್ಷ ಅನುದಾನ ಮಡಿಕೇರಿ, ಮಾ. ೧೩: ಕೊಡಗು ಅಖಿಲ ಅಮ್ಮಕೊಡವ ಸಮಾಜದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ ೨೦ ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ
ಅನಿಲ ಸಿಲಿಂಡರ್ ಬುಕ್ಕಿಂಗ್ ಸ್ಥಗಿತಕ್ಕೆ ಆಕ್ರೋಶ ಶ್ರೀಮಂಗಲ, ಮಾ. ೧೩: ಪೊನ್ನಂಪೇಟೆ ಅಡುಗೆ ಅನಿಲ ವಿತರಣಾ ಕೇಂದ್ರದ ಎದುರು ಗ್ರಾಹಕರು ಪರದಾಡಿದರು. ಪೊನ್ನಂಪೇಟೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯ ವಿತರಣಾ ಏಜನ್ಸಿ ಕೇಂದ್ರದ ಎದುರು
ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಎನ್ಎಸ್ಎಸ್ ಸಹಕಾರಿ ಚಂದ್ರಮೌಳಿ ಕೊಡ್ಲಿಪೇಟೆ, ಮಾ. ೧೩: ವಿದ್ಯಾರ್ಥಿ ದಿಸೆಯಲ್ಲಿ ಸೇವಾ ಮನೋಭಾವದೊಂದಿಗೆ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ರಾಷ್ಟಿçÃಯ ಸೇವಾ ಯೋಜನೆಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೈಕೋರ್ಟ್ನ ಹಿರಿಯ ವಕೀಲ ಹಾಗೂ
ಯಡೂರಿನಲ್ಲಿ ಇಂದಿನಿAದ ಕ್ರಿಕೆಟ್ ಪಂದ್ಯಾಟ ಸೋಮವಾರಪೇಟೆ, ಮಾ. ೧೩: ಇಲ್ಲಿನ ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ತಾ.೧೪ (ಇಂದು) ಮತ್ತು ೧೫ ರಂದು ಸ್ಥಳೀಯ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಜಿಲ್ಲಾ