ಮೃತ್ಯುಂಜಯ ದೇವಸ್ಥಾನದ ಉತ್ಸವ ಆರಂಭ ಮಡಿಕೇರಿ, ಫೆ. ೨೭: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ನಿನ್ನೆ ಆರಿದ್ರ ನಕ್ಷತ್ರದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ಮಾರ್ಚ್ ೮ರ ತನಕ
ಗುಡ್ಡೆಹೊಸೂರುವಿಗೆ ಉಸ್ತುವಾರಿ ಕಾರ್ಯದರ್ಶಿ ಭೇಟಿ ಪರಿಶೀಲನೆ ಕಣಿವೆ, ಫೆ. ೨೭: ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪ್ರಸಾದ್ ಅವರು ಗುಡ್ಡೆಹೊಸೂರು ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭ ಬಸವನಹಳ್ಳಿ ಗ್ರಾಮದ ಕುಡಿಯುವ ನೀರಿನ ಸರಬರಾಜು
ಕಾಫಿ ಬೆಲೆ ಕುಸಿತದ ಆತಂಕ ಹಲವೆಡೆ ಅಲ್ಪ ಮಳೆ ತಂದಿತ್ತ ಫಜೀತಿ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. ೨೬: ಪ್ರಸಕ್ತ ವರ್ಷ ಕಾಫಿ ಕುಯಿಲಿನ ಕೆಲಸ ಕಾರ್ಯಗಳು ಹಲವು ಸಂಕಷ್ಟಗಳ ನಡುವೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ದುಬಾರಿ ವೇತನದ ನಡುವೆ
ಹಸೆಮಣೆ ಏರಿದ ರಶ್ಮಿಕಾ ಮಡಿಕೇರಿ, ಫೆ. ೨೬: ಕೊಡಗಿನ ಬೆಡಗಿ, ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯಪುರದ ಐಷಾರಾಮಿ ಹೊಟೇಲ್‌ನಲ್ಲಿ ಕುಟುಂಬ ಸದಸ್ಯರು
ಎನ್ಸಿಆರ್ ದಾಖಲಿಸಿದ ನಂತರ ಎರಡನೇ ದೂರು ಆಧರಿಸಿ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಅಧಿಕಾರವಿಲ್ಲ ಬೆಂಗಳೂರು, ಫೆ. ೨೬: ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಅಖPಅ) ಅಡಿಯಲ್ಲಿ ಕಾನೂನು ಪ್ರಕ್ರಿಯೆಯ ಕಟ್ಟುನಿಟ್ಟಿನ ಪಾಲನೆ ಅತ್ಯವಶ್ಯಕ ಎಂದು ಒತ್ತಿಹೇಳಿರುವ ಕರ್ನಾಟಕ ಹೈಕೋರ್ಟ್, ಪ್ರಾರಂಭದಲ್ಲಿ ಅಸಂಜ್ಞೇಯ