ರೋಟರಿ ಕ್ಲಬ್ ವತಿಯಿಂದ ಉಚಿತ ಸಮವಸ್ತç ವಿತರಣೆ

ಕೂಡಿಗೆ, ಜು. ೧೯: ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಕೂಡಿಗೆಯಲ್ಲಿರುವ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ಹಾಗೂ ಶೂಗಳನ್ನು ವಿತರಣೆ

ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮ ಶನಿವಾರ

ಶನಿವಾರಸಂತೆ, ಜು. ೧೯: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯಕ್ರಮ “ಸಂಭ್ರಮ ಶನಿವಾರ’’ (ಬ್ಯಾಗ್ ಲೆಸ್ ಡೇ )

ಹೆಲ್ಮೆಟ್ ಜಾಗೃತಿ ಕಾರ್ಯ

ಸುಂಟಿಕೊಪ್ಪ, ಜು. ೧೯: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಲ್ಮೆಟ್ ಧರಿಸಿ ಜೀವ ಉಳಿಸಿ ವಿಷಯದ ಮೇಲೆ ಪ್ರಾತ್ಯಕ್ಷಿತೆ ಸಹಿತ ಸಂವಾದ ನಡೆಯಿತು. ಈ ಸಂದರ್ಭ ಮಾತನಾಡಿದ ಕುಶಾಲನಗರ

ಯುವ ಸಂಸತ್ ಚುನಾವಣೆ

ಶನಿವಾರಸಂತೆ, ಜು. ೧೯: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುವ ಸಂಸತ್ ಚುನಾವಣೆ ನಡೆದು ವಿದ್ಯಾರ್ಥಿಗಳು ಸಂಭ್ರಮದಿAದ ಮತದಾನದಲ್ಲಿ ಪಾಲ್ಗೊಂಡಿದ್ದರು. ಶಾಲಾ ಪ್ರಾಂಶುಪಾಲರಾದ ಡಿ.ಸುಜಲಾದೇವಿಯವರ ನೇತೃತ್ವದಲ್ಲಿ