ಕಾಂಗ್ರೆಸ್ನಿAದ ಕ್ಷÄಲ್ಲಕ ರಾಜಕೀಯದ ಹೇಳಿಕೆ ಬಿಜೆಪಿ ಸೋಮವಾರಪೇಟೆ, ಫೆ. ೧೯: ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ಬಿಜೆಪಿ ಪ್ರತಿಭಟನೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ಕಾಂಕ್ರೀಟ್ ರಸ್ತೆ ನಿರ್ಮಿಸಲಿ. ಎಂದು ಮಂಡಲ
ಆನ್ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ ಮಡಿಕೇರಿ, ಫೆ. ೧೯: ಆನ್‌ಲೈನ್‌ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೂ ಸಂಪೂರ್ಣ ತಡೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ
ವಿಜಯ್ ರಶ್ಮಿಕಾ ವಿವಾಹ ಆಮಂತ್ರಣ ಪತ್ರಿಕೆ ವೈರಲ್ ಹೈದರಾಬಾದ್, ಫೆ. ೧೯: ಸದ್ಯ ಡೇಟಿಂಗ್‌ನಲ್ಲಿರುವ ನಟ ವಿಜಯ್ ದೇವರಕೊಂಡ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದು
ಕ್ಯಾಮಾಟ್ ಕುಂಬಳದಾಳು ಮೂರ್ನಾಡು ರಸ್ತೆ ನವೀಕರಣಕ್ಕೆ ಚಾಲನೆ ಮಡಿಕೇರಿ, ಫೆ. ೧೯: ಬಹು ಕಾಲದಿಂದ ದುರಸ್ತಿ ಕಾಣದೆ ಇದ್ದ ಮಡಿಕೇರಿ ತಾಲೂಕಿನ ಕ್ಯಾಮಾಟ್ - ಕುಂಬಳದಾಳು - ಮೂರ್ನಾಡು ರಸ್ತೆ ನವೀಕರಣದ ರೂ. ೧.೫ ಕೋಟಿ
ಬಲ್ಯಮಂಡೂರಿನಲ್ಲಿ ಹಿಂದೂ ಸಂಗಮ ಪೊನ್ನAಪೇಟೆ, ಫೆ. ೧೯: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಪಂಚಾಯಿತಿಗೆ ಒಳಪಡುವ ಆರು ಗ್ರಾಮಗಳಾದ ಕೋಟೂರು, ಬಲ್ಯಮಂಡೂರು, ತೂಚಮಕೇರಿ, ಚಿಕ್ಕಮುಂಡೂರು, ಮುಗುಟಗೇರಿ ಹಾಗೂ ನಡಿಕೇರಿ ಗ್ರಾಮಗಳ ಆಶ್ರಯದಲ್ಲಿ ತಾ.