ಸಿಎನ್ಸಿಯಿಂದ ಕೊಡವ ಸತ್ಯಾಗ್ರಹ ಮಡಿಕೇರಿ, ಫೆ. ೧೯: ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನಾಚರಣೆ ಅಂಗವಾಗಿ ತಾ. ೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು "ಕೊಡವ ಸತ್ಯಾಗ್ರಹ"
ಪತ್ರಿಕಾ ವರದಿಗೆ ಕಂದಾಯ ಇಲಾಖೆ ಅಧಿಕಾರಿಗಳ ಸ್ಪಂದನ ಕೂಡಿಗೆ, ಫೆ. ೧೯: ಶಕ್ತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಮೂರು ತಲೆಮಾರು ಕಳೆದರೂ ದೊರಕದ ಹಕ್ಕುಪತ್ರ ವರದಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಸ್ಪಂದಿಸಿದ್ದಾರೆ. ಈ ಸಂಬAಧ ಮಾಹಿತಿ
ಗೋಶಾಲೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ಮಡಿಕೇರಿ, ಫೆ. ೧೯: ಪ್ರಾಣಿದಯಾ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಡಿಕೇರಿ ಸಮೀಪದ ಕೆ. ನಿಡುಗಣೆ ಜಿಲ್ಲಾ ಸರ್ಕಾರಿ ಗೋಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ,
ಬಂಡೀಪುರ ನಾಗರಹೊಳೆ ಸಫಾರಿ ಹಂತಹAತವಾಗಿ ಪುನರಾರಂಭ ಬೆAಗಳೂರು, ಫೆ. ೧೮: ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆ ಕಳೆದ ನವೆಂಬರ್ ೭ ರಿಂದ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ
ಸಿವಿಲ್ ಜಡ್ಜ್ ಆಗಿ ಕೊಕ್ಕಂಡ ರೋಶ್ನಿ ಆಯ್ಕೆ ಮಡಿಕೇರಿ, ಫೆ. ೧೮: ಕೊಡಗು ಜಿಲ್ಲೆಯವರಾದ ಕೊಕ್ಕಂಡ ರೋಶ್ನಿ ಅವರು ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿದ್ದು, ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ. ಮೂಲತಃ ಹಾತೂರು ಗ್ರಾಮದವರಾದ ರೋಶ್ನಿ ಅವರು ಮೈಸೂರಿನಲ್ಲಿ