ಹುಲುಸೆ ಗ್ರಾಮದ ನಮ್ಮೂರು ಕೆರೆಗೆ ಬಾಗಿನ ಅರ್ಪಣೆ ಕೆರೆ ಹಸ್ತಾಂತರ

ಶನಿವಾರಸAತೆ, ಫೆ. ೧೯: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಲುಸೆ ಗ್ರಾಮದಲ್ಲಿ ನೀರಿಲ್ಲದ ಕೆರೆಯ ಹೂಳು ತೆಗೆಸಿ, ಜಲ ಬರುವಂತೆ ಮಾಡಿರುವುದು ಸಂತೋಷದಾಯಕವಾಗಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ

ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಮರಣ ನಿಧಿಯ ಮೊತ್ತ ಏರಿಕೆ

ಮಡಿಕೇರಿ, ಫೆ. ೧೯: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿAದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ. ೫ ಸಾವಿರವನ್ನು ರೂ. ೧೦ ಸಾವಿರಕ್ಕೆ ಏರಿಕೆ

ಸಿಎಂ ಕAದಾಯ ಸಚಿವರನ್ನು ಭೇಟಿಯಾದ ಗೌಡ ಸಮಾಜ ನಿಯೋಗ

ಮಡಿಕೇರಿ, ಫೆ. ೧೯: ಅರೆಭಾಷೆ ಗೌಡ ಸಮುದಾಯದ ಅಭಿವೃದ್ಧಿಗೆ ಕಾಟಕೇರಿ ಬಳಿಯಲ್ಲಿ ೬ ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ