ನೊಂದವರಿಗೆ ಕಾನೂನಿನ ಮಾಹಿತಿ ನೀಡಿ ನ್ಯಾಯಾಧೀಶ ಹೊಸಮನಿ ಪುಂಡಲಿಕ

ಮಡಿಕೇರಿ, ಫೆ. ೧೮: ಆಸಹಾಯಕರು ಹಾಗೂ ಮುಖ್ಯವಾಹಿನಿಯಿಂದ ದೂರವಿರುವ ನಾಗರಿಕರಿಗೆ ಕಾನೂನಿನ ಮಾಹಿತಿ ನೀಡುವುದು ಅರೆಕಾಲಿಕ ಕಾನೂನು ಸ್ವಯಂಸೇವಕರ ಕರ್ತವ್ಯವಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್

ಎಫ್ಐಎಚ್ ಪ್ರೋ ಲೀಗ್ ಹಾಕಿಗೆ ಪೂವಣ್ಣ

ಮಡಿಕೇರಿ, ಫೆ. ೧೮: ಅಂತರ ರಾಷ್ಟಿçÃಯ ಹಾಕಿ ಫೆಡರೇಷನ್ ವತಿಯಿಂದ ನಡೆಯುತ್ತಿರುವ ಎಫ್.ಐ.ಎಚ್ ಪ್ರೋ ಲೀಗ್ ಪುರುಷರ ಹಾಕಿಯ ‘ಆಸ್ಟೆçÃಲಿಯಾ ಲೆಗ್’ನಲ್ಲಿ ಭಾಗವಹಿಸಲು ಕೊಡಗಿನವರಾದ ಚಂದುರ ಬಿ

ಕಾಫಿ ಕಳವು ಬಂಧನ

ಸೋಮವಾರಪೇಟೆ, ಫೆ. ೧೮: ಕಾಫಿ ತೋಟದಲ್ಲಿ ಕಾಫಿ ಹಣ್ಣನ್ನು ಕಳವು ಮಾಡುತ್ತಿದ್ದ ಆರೋಪಿಯೋರ್ವನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬೇಳೂರು ಎಸ್‌ಜೆಎಂ ಮಠದ ಕಾಫಿ

ಜಿಲ್ಲೆಯಲ್ಲಿ ಶಿವ ಸ್ಮರಣೆ

ನಾಪೋಕ್ಲು: ಕಣ್ಣಂಗಾಲ ಗ್ರಾಮದ ಶ್ರೀ ಮಹಾದೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ಹಾಗೂ ಶಿವರಾತ್ರಿಯ ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ರುದ್ರಾಭಿಷೇಕ ಸೇರಿದಂತೆ ಇನ್ನಿತರ,