ಕಾಡಾನೆಗಳ ಉಪಟಳ ಆತಂಕದಲ್ಲಿ ಗ್ರಾಮಸ್ಥರು

ನಾಪೋಕ್ಲು, ಡಿ. ೧೮: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು,

ತಾ ೨೦ ರಂದು ಗ್ರಾಪಂ ನೌಕರರ ಪ್ರತಿಭಟನೆ

ವೀರಾಜಪೇಟೆ, ಡಿ. ೧೮: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಜವಾನರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ

ಜಮ್ಮಾ ತಿದ್ದುಪಡಿ ವಿಧೇಯಕ ಸಮಸ್ಯೆ ಬಗ್ಗೆ ವಿವರಣೆಯಿತ್ತ ಕಂದಾಯ ಸಚಿವರು

ಮಡಿಕೇರಿ, ಡಿ. ೧೭ : ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿಗೆ ಸಂಬAಧಿಸಿದAತೆ ರೂಪಿಸಲಾಗಿರುವ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ಸದನದಲ್ಲಿ ಪಕ್ಷಾತೀತವಾಗಿ ಅಂಗೀಕಾರ ದೊರಕುವ ಮೂಲಕ ಜಿಲ್ಲೆಯ ಜಮ್ಮಾ

ರಾಷ್ಟç ಪ್ರಥಮ ಎಂಬ ಸಂಕಲ್ಪದೊAದಿಗೆ ಎಬಿವಿಪಿ ಕಾರ್ಯನಿರ್ವಹಣೆ

ಮಡಿಕೇರಿ, ಡಿ. ೧೭: ರಾಷ್ಟç ಪ್ರಥಮ ಎಂಬ ಸಂಕಲ್ಪದೊAದಿಗೆ ಜನ್ಮ ತಾಳಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದಿಗೂ ಅದೇ ಸಂಕಲ್ಪದೊAದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲ ಭಾರತೀಯ