ಕಲ್ಲಂಗಡಿ ಕೃಷಿಯೊಳಗೆ ಮಾಡೆಲ್ ಫೋಟೋ ಅಳವಡಿಕೆ ಕಣಿವೆ, ಫೆ. ೩: ಕೃಷಿಕರೊಬ್ಬರು ತಾವು ಬೆಳೆದ ಕೃಷಿ ಫಸಲಿನ ಮೇಲೆ ರಸ್ತೆಯಲ್ಲಿ ಸಾಗುವ ಮಂದಿಯ ಕಣ್ಣು ದೃಷ್ಟಿ ತಾಗದಿರಲೆಂದು ಹಚ್ಚ ಹಸಿರಿನ ಫಸಲು ತುಂಬಿದ ಹೊಲದೊಳಗೆ
ತಾ೭ ರಂದು ನಶಾಮುಕ್ತ ಭಾರತ ಅಭಿಯಾನ ಮಡಿಕೇರಿ, ಫೆ. ೩: ಕೆÆಡಗು ಜಿಲ್ಲಾ ವ್ಯಾಪ್ತಿಯ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯ, ಕರ್ನಾಟಕಕ್ಕೆ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಸಹಯೋಗದೊಂದಿಗೆ
ಕರಾಟೆಯಲ್ಲಿ ದ್ವಿತೀಯ ವೀರಾಜಪೇಟೆ, ಫೆ. ೩: ಬೆಂಗಳೂರಿನ ಕಂಡೋರ್ ಅಂತರರಾಷ್ಟಿçÃಯ ಶಾಲೆಯಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಗೋಣಿಕೊಪ್ಪದ ಸಂತ ಅಂತೋಣಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಎನ್.ಎಂ.
ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಸ್ವಾಗತ ಕಣಿವೆ, ಫೆ. ೩: ಸೇನೆಯಲ್ಲಿ ೨೪ ವರ್ಷಗಳ ನಿರಂತರ ಸೇವೆಯೊಂದಿಗೆ ಕರ್ತವ್ಯ ಪೂರ್ಣಗೊಳಿಸಿ ತವರೂರಿಗೆ ಮರಳಿದ ಗುಡ್ಡೆಹೊಸೂರು ಬಳಿಯ ಚಿಕ್ಕಬೆಟ್ಟಗೇರಿ ಗ್ರಾಮದ ಬೊಟ್ಟುಮನೆ ಲೋಕೇಶ್ ಕುಮಾರ್ ಅವರನ್ನು
ಭೂಮಿಪೂಜೆಯಾಗಿ ಒಂದು ವರ್ಷವಾದರೂ ನಿರ್ಮಾಣಗೊಳ್ಳದ ಕಾಂಕ್ರೀಟ್ ರಸ್ತೆ ಸೋಮವಾರಪೇಟೆ,ಫೆ.೨: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಆಲೇಕಟ್ಟೆಯಿಂದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುರಸ್ತೆವರೆಗಿನ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು, ಸಂಚಾರ ದುಸ್ತರವಾಗಿದ್ದರೂ ಕಾಮಗಾರಿ ನಡೆಸುತ್ತಿಲ್ಲ