ಅನ್ನದಾತನ ಭೀತಿ ಹೆಚ್ಚಿಸಿರುವ ಪ್ರಸಕ್ತ ಹವಾಮಾನ ಕಣಿವೆ, ಡಿ. ೭: ಅನ್ನದಾತರು ಬಹಳಷ್ಟು ತ್ರಾಸಪಟ್ಟು ಬೆಳೆಯುವ ಅನ್ನದ ಬೆಳೆ ಭತ್ತದ ಕಟಾವಿನ ಸಂದರ್ಭದಲ್ಲಿ ಹವಾಮಾನ ವ್ಯತಿರಿಕ್ತವಾಗುತ್ತಿರುವುದು ರೈತಾಪಿಗಳಿಗೆ ಇನ್ನಿಲ್ಲದ ಸಂಕಟ ತಂದೊಡ್ಡಿದೆ. ಅತ್ತ ತೋಟಗಳಲ್ಲಿ ಕಟಾವು
ಸಂತ ಅಂತೋಣಿ ಶಾಲಾ ವಾರ್ಷಿಕೋತ್ಸವ ಸುಂಟಿಕೊಪ್ಪ, ಡಿ. ೭: ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಲೆ ಮತ್ತು ಶಿಕ್ಷಕರ ಜವಬ್ದಾರಿ ಬಹುದೊಡ್ಡದಿದ್ದು, ಕೇವಲ ಒಂದು ದಿನ, ಒಂದು ವರ್ಷ, ಸಾವಿರಾರು ದಿನಗಳಲ್ಲಿ ನಡೆಯುವ ಕಾರ್ಯವಲ್ಲ. ನಿರಂತರವಾಗಿ
ವೀರಾಜಪೇಟೆಗಾಗಿ ಹಾದುಹೋಗಲಿದೆ ಟೂರï ಆಫ್ ನೀಲಗಿರೀಸ್ ಮಡಿಕೇರಿ, ಡಿ. ೭: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಯಾತ್ರೆಯಾದ ಟೂರ್ ಆಫ್ ನೀಲಗಿರೀಸ್‌ನ ೧೬ನೇ ಆವೃತ್ತಿ ಈ ಬಾರಿ ಮಂಗಳೂರಿನಿAದ ಆರಂಭವಾಗಲಿದೆ. ಡಿಸೆಂಬರ್
ಕೋವಿ ಕೊಡವ ಸಂಸ್ಕೃತಿಯ ಪ್ರತೀಕ ಅರುಣ್ ಮಾಚಯ್ಯ ಗೋಣಿಕೊಪ್ಪಲು. ಡಿ. ೭: ಮಾಯಾಮುಡಿಯ ರಿಮ್ ಫೈರ್ ಶೂಟರ್ಸ್ ಹಾಗೂ ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟ ಸಂಯುಕ್ತ ಆಶ್ರಯದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತೆಂಗಿನಕಾಯಿಗೆ
ಕುಶಾಲನಗರಕ್ಕೆ ಆಗಮಿಸಿದ ಪ್ರಚಾರ ರಥ ಕುಶಾಲನಗರ, ಡಿ. ೭: ೨೦೨೬ ಜನವರಿ ೧೫ ರಿಂದ ೨೦ ರವರೆಗೆ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಜರುಗುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಭಕ್ತ ಜನರನ್ನು ಆಹ್ವಾನಿಸಲು ರಾಜ್ಯದಾದ್ಯಂತ