ಕಾವೇರಿ ಮನೆ ಕುಟುಂಬಸ್ಥರಿAದ ಹುತ್ತರಿ ಕಪ್ ಕ್ರೀಡಾಕೂಟ ನಾಪೋಕ್ಲು, ಡಿ. ೫ : ಕಾವೇರಿ ಮನೆ ಕುಟುಂಬಸ್ಥರಿAದ ಹುತ್ತರಿ ಕಪ್ ಕ್ರೀಡಾಕೂಟವನ್ನು ತಾ. ೧೪ ರಂದು ಬೆಳಿಗ್ಗೆ ಅಯ್ಯಂಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹುತ್ತರಿ
ನಾಳೆ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಪೊನ್ನಂಪೇಟೆ, ಡಿ. ೫: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ. ೭ ರಂದು ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ
ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಬಿರ್ಚ್ಯಾರ್ ಕಲಾಡ್ಚ ಹಬ್ಬ ಸಂಪನ್ನ ನಾಪೋಕ್ಲು, ಡಿ. ೫: ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ/ ಹುತ್ತರಿ ಹಬ್ಬದ ದಿನವಾದ ಗುರುವಾರ ವಾರ್ಷಿಕ ಬಿರ್ಚ್ಯಾರ್ ಕಲಾಡ್ಚ ಹಬ್ಬವನ್ನು ತಕ್ಕ ಮುಖ್ಯಸ್ಥರು,
ಹೆಜ್ಜೇನು ದಾಳಿ ಮೂವರು ಆಸ್ಪತ್ರೆಗೆ ದಾಖಲು ಕಣಿವೆ, ಡಿ. ೫ : ಹೆಜ್ಜೇನು ಧಾಳಿ ನಡೆಸಿದ ಪರಿಣಾಮ ಮೂವರು ಗಾಯಗೊಂಡು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಕಣಿವೆ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಹಶೀಲ್ದಾರ್ ಕಚೇರಿ
ಪಲ್ಟಿಯಾದ ಲಾರಿ ಚಾಲಕ ಕ್ಲೀನರಿಗೆ ಗಾಯ ಚೆಯ್ಯಂಡಾಣೆ/ನಾಪೋಕ್ಲು, ಡಿ. ೫: ಸಿಲ್ವರ್ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದ್ದೂರು ಗ್ರಾಮದಲ್ಲಿ