ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿಗೆ ಅರ್ಜಿ ಆಹ್ವಾನ ಮಡಿಕೇರಿ, ಸೆ. ೨: ಪ್ರಸಕ್ತ (೨೦೨೬-೨೭) ಸಾಲಿನ ಸಮನ್ವಯ ಶಿಕ್ಷಣ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಕೊಡಗು ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯ ಅಧೀನದಲ್ಲಿ ಬರುವ ೩ ಬಿ.ಆರ್‌ಸಿ
ಕೊಡಗು ವಿದ್ಯಾಲಯ ವಿದ್ಯಾರ್ಥಿಗಳಿಂದ ರಕ್ಷಾಬಂಧನ ಮಡಿಕೇರಿ ಸೆ. ೨: ಕೊಡಗು ವಿದ್ಯಾಲಯದ ೧೦ನೇ ತರಗತಿಯ ವಿದ್ಯಾರ್ಥಿಗಳು ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ಪರಸ್ಪರ ರಕ್ಷಣೆಯ ಮಹತ್ವವನ್ನು
ನಾಲ್ನಾಡ್ ಕೈಲ್ಪೊಳ್ದ್ ಪ್ರಯುಕ್ತ ಕ್ರೀಡಾಕೂಟ ನಾಪೋಕ್ಲು, ಸೆ. ೨: ಬಲ್ಲಮಾವಟಿಯ ಅಪೊಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ನಾಡ್ ಕೈಲ್ ಪೊಳ್ದ್ ಪ್ರಯುಕ್ತ ವಿವಿಧ ರೀತಿಯ
ಶಾಸಕರ ಪಾಸ್ ದುರ್ಬಳಕೆ ಕುಶಾಲನಗರ, ಸೆ. ೨: ಮಡಿಕೇರಿ ಕ್ಷೇತ್ರ ಶಾಸಕರ ವಿಧಾನಸೌಧ ಪ್ರವೇಶಕ್ಕೆ ಸಂಬAಧಿಸಿದAತೆ ವಾಹನದ ವಿಶೇಷ ಪಾಸ್ ಅನ್ನು ದುರುಪಯೋಗ ಮಾಡಿರುವ ಬಗ್ಗೆ ಶಾಸಕ ಡಾ ಮಂತರ್ ಗೌಡ
ಭಾರತ್ ಜೋಡೋ ಯುವ ಸಂಘ ನೋಂದಣಿಗೆ ಮನವಿ ಮಡಿಕೇರಿ, ಸೆ. ೨: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಭಾರತ್ ಜೋಡೋ ಯುವ ಸಂಘದ ಸದಸ್ಯರಾಗುವ ಮೂಲಕ ಯುವಪಡೆ ಸಂಘಟಿತರಾಗಬೇಕೆAದು ಕೊಡಗು ಜಿಲ್ಲಾ