ಗುಂಡೂರಾವ್ ಕ್ರೀಡಾಂಗಣ ಸಮಿತಿ ರಚನೆ

ಕುಶಾಲನಗರ, ಡಿ. ೩: ಕುಶಾಲನಗರದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸುಸಜ್ಜಿತ ಕ್ರೀಡಾಂಗಣಕ್ಕೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಹೆಸರಿನಲ್ಲಿ ಕ್ರೀಡಾಂಗಣ

ಹೊಳೆಗೆ ತ್ಯಾಜ್ಯ ನೀರು ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳಿಂದ ಪರಿಶೀಲನೆ

ಕೊಡ್ಲಿಪೇಟೆ, ಡಿ. ೩: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೆಂಬಳೂರು ಕಿರುಹೊಳೆಗೆ ಕಾಫಿ ಪಲ್ಪರ್‌ನ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಮಡಿಕೇರಿ

ಕೂಲಿ ಕಾರ್ಮಿಕ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನ ಎರಡೂ ಕಿಡ್ನಿ ವೈಫಲ್ಯ ಜೀವದಾನ ನೀಡಲು ಮುಂದಾದ ತಂದೆ ಸಹೃದಯರ ನೆರವಿಗೆ ಮನವಿ

ಸೋಮವಾರಪೇಟೆ, ಡಿ. ೩: ಕೂಲಿ ಕಾರ್ಮಿಕ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ೨೧ನೇ ವಯಸ್ಸಿಗೆ ಮನೆಯ ಮೂಲೆ ಸೇರಿರುವ ಸಂಕಷ್ಟದ ಘಟನೆ ಬೆಳಕಿಗೆ ಬಂದಿದೆ.