ಸಾಹಿತ್ಯ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಸುಂಟಿಕೊಪ್ಪ, ಮೇ ೩೧: ಸಾಹಿತ್ಯ ಹಾಗೂ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರತಿಪಾದಿಸಿದರು. ಸುಂಟಿಕೊಪ್ಪದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ
ಕನ್ನಡ ಭಾಷೆ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡೇತರರು ಕೈಜೋಡಿಸಬೇಕು ಸುಂಟಿಕೊಪ್ಪ, ಮೇ ೩೧: ಕನ್ನಡದ ಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡೇತರರು ತೊಡಗಿಸಿಕೊಂಡಾಗ ಕನ್ನಡ ಬಳಕೆ ಹೆಚ್ಚುವುದರೊಂದಿಗೆ ಪ್ರಾಶಸ್ತö್ಯವನ್ನು ಪಡೆಯುತ್ತದೆ ಎಂದು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್
ಐಪಿಎಲ್ ಆರ್ಸಿಬಿಗೆ ೨ನೇ ಟ್ರೋಫಿ ಅಹ್ಮದಾಬಾದ್, ಮೇ ೩೧: ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಹಬ್ಬ ಐ.ಪಿ.ಎಲ್.ನಲ್ಲಿ ೧೭ ವರ್ಷಗಳ ಕಾಲ ಟ್ರೋಫಿ ವಂಚಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಪುರುಷರ ತಂಡ ಇದೀಗ
ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆಗೆ ಅರ್ಜಿ ಆಹ್ವಾನ ಮಡಿಕೇರಿ, ಮೇ ೩೧: ರಾಜೀವ್ ಗಾಂಧಿ ವಸತಿ ನಿಗಮದ ಸೂಚನೆಯಂತೆ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)-೨.೦ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸುವ
ವಿದ್ಯುತ್ ಅವಘಡದಿಂದ ತಪ್ಪಿಸಲು ಸುರಕ್ಷತಾ ನಿಯಮಗಳನ್ನು ಪಾಲಿಸಲು ಇಲಾಖೆ ಸೂಚನೆ ಮಡಿಕೇರಿ, ಮೇ ೩೧: ವಿದ್ಯುತ್ ಇಲಾಖೆಗೆ ಸಂಬAಧಿಸಿದAತೆ ಸಾರ್ವಜನಿಕರು/ ಗ್ರಾಹಕರು ಕೆಲವು ಕ್ರಮವನ್ನು ಪಾಲಿಸಬೇಕಾಗಿ ಇಲಾಖೆಯು ವಿನಂತಿಸುತ್ತಿದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರು ಗಮನಿಸಬೇಕಾದ ಅಂಶಗಳು: ವಿದ್ಯುತ್ ಅವಘಡಗಳನ್ನು