ಚೆಟ್ಟಳ್ಳಿಯಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು ಚೆಟ್ಟಳ್ಳಿ, ಡಿ. ೧೬: ಸುಮಾರು ೫ ವರ್ಷ ವಯಸ್ಸಿನ ಗಂಡು ಹುಲಿಯೊಂದು ಉರುಳಿಗೆ ಸಿಲುಕಿ ಮರಣ ಹೊಂದಿದ ಘಟನೆ ಚೆಟ್ಟಳ್ಳಿಯಲ್ಲಿ ಇಂದು ನಡೆದಿದೆ. ಕುಶಾಲನಗರ ತಾಲೂಕು ಚೇರಳ-ಶ್ರೀಮಂಗಲ ಗ್ರಾಮದ
ಫೈನಲ್ ಪ್ರವೇಶಿಸಿದ ಕ್ಯಾಲ್ಸ್ ಅಪ್ಪಚ್ಚಕವಿ ಗೋಣಿಕೊಪ್ಪಲು, ಡಿ. ೧೬: ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯ ನೂತನ ಹಾಕಿ ಆಸ್ಟೊçÃಟರ್ಫ್ ಮೈದಾನದಲ್ಲಿ ನಡೆದ ಅಂತರ ಶಾಲಾ ಮಾಸ್ಟರ್ಸ್ ಹಾಕಿ ಕಪ್ ೨೦೨೫ರಲ್ಲಿ ಫೈನಲ್ ಪಂದ್ಯಕ್ಕೆ ಕರುಂಬಯ್ಯಸ್
ಜಾವಲಿನ್ ಥ್ರೊ ಅನೀಶ್ ಸಾಧನೆ ಮುಳ್ಳೂರು, ಡಿ. ೧೬ : ಸಮೀಪದ ಶನಿವಾರಸಂತೆ ಕಾವೇರಿ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನೀಶ್ ಇತ್ತೀಚೆಗೆ ಗುಜರಾತಿನ ಆಹಮದಾಬಾದ್‌ನಲ್ಲಿ ನಡೆದ ರಾಷ್ಟçಮಟ್ಟದ ಖೇಲೋ ಇಂಡಿಯಾದಲ್ಲಿ ರಾಷ್ಟçಮಟ್ಟದ
ಸುಂಟಿಕೊಪ್ಪ ನಾಡು ಪ್ರೌಢಶಾಲಾ ವಾರ್ಷಿಕೋತ್ಸವ ಸುಂಟಿಕೊಪ್ಪ, ಡಿ. ೧೬:: ಪ್ರಪಂಚದಲ್ಲಿ ಒಬ್ಬರಿಂದ ಕಿತ್ತುಕೊಳ್ಳಲಾಗದ ಮತ್ತು ಅಪಹರಿಸಲಾಗದ ಸಂಪತ್ತು ಎಂದರೆ ಅದು ವಿದ್ಯೆ ಎಂದು ಸಮಾಜ ಸೇವಕ ಹರಪಳ್ಳಿ ಎನ್.ರವೀಂದ್ರ ಹೇಳಿದರು. ಶನಿವಾರದಂದು ಇಲ್ಲಿಗೆ
‘ಶಕ್ತಿ’ ಪ್ರಕಟಿತ ಕ್ವಿಜ್ ಕ್ವಿಜ್ ಪರೀಕ್ಷೆಯ ವಿಜೇತರಿಗೆ ಬಹುಮಾನ ಐಗೂರು, ಡಿ. ೧೬: ಶಕ್ತಿ ಪತ್ರಿಕೆಯಲ್ಲಿ ಸಿ.ಎಸ್ ಸುರೇಶ್ ಅವರು ಆಯೋಜಿಸಿಕೊಂಡು ಬರುತ್ತಿರುವ ಕ್ವಿಜ್.ಕ್ವಿಜ್. - ೪೩೩ರ ಪರೀಕ್ಷೆಯಲ್ಲಿ ದೇಶದ ವಿಶೇಷತೆಯನ್ನು ಕುರಿತ ೧೦ ಪ್ರಶ್ನೆಗಳಿಗೆ ಉತ್ತರಿಸುವ