ಕೈಗ್ ಹಾಕಿ ೨೦೨೫ ಲಾಂಛನ ಅನಾವರಣ ಗೋಣಿಕೊಪ್ಪಲು ನ.೨೨ : ‘ಕೈಗ್’ ಹಾಕಿ ಉತ್ಸವಕ್ಕೆ ಯುವಕರು ಮುಂದೆ ಬಂದಿರುವುದು ಶ್ಲಾಘನೀಯವಾಗಿದ್ದು, ಹಾಕಿ ಕ್ರೀಡೆಯಿಂದ ಯುವ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶ ಹೆಚ್ಚಾಗಲಿದೆ ಎಂದು ವೀರಾಜಪೇಟೆ ಶಾಸಕ,
ಚೆಯ್ಯಂಡಾಣೆಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾಟ ಚೆಯ್ಯAಡಾಣೆ, ನ. ೨೨: ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆ ಅತ್ಯಂತ ಶ್ಲಾಘನೀಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.
ಅಕಾಲಿಕ ಮಳೆ ಕೃಷಿಕರಿಗೆ ಸಂಕಷ್ಟ ಸಿದ್ದಾಪುರ, ನ. ೨೨: ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೆರಡು ದಿನಗಳಿಂದ ರಾತ್ರಿ ಸಮಯದಲ್ಲಿ ಮಳೆ ಸುರಿಯುತ್ತಿದ್ದು,
ಕಾಡಾನೆಗಳ ದಾಂಧಲೆ ಕೃಷಿ ಫಸಲು ನಾಶ ಸಿದ್ದಾಪುರ, ನ. ೨೨: ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರ ಕೃಷಿ ಪಸಲು ನಾಶಗೊಂಡು ಅಪಾರ ನಷ್ಟ ಸಂಭವಿಸಿರುವ ಘಟನೆ ನಡೆದಿದೆ. ಕರಡಿಗೋಡು ಗ್ರಾಮದ ನಿವಾಸಿ ಕಂಬೀರAಡ ನಂದ
ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಬಾಲಕನ ಕಿಡ್ನಾಪ್ ಯತ್ನ ವದಂತಿ ಮಡಿಕೇರಿ, ನ. ೨೨ : ಒಂಬತ್ತು ವರ್ಷ ಪ್ರಾಯದ ಬಾಲಕನೋರ್ವನನ್ನು ಕಳೆದ ರಾತ್ರಿ ೮ ಗಂಟೆ ಸಮಯದಲ್ಲಿ ಕಾರು ಒಂದರಲ್ಲಿ ಆಗಮಿಸಿದ ಅಪರಿಚಿತರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ