ಮದುವೆ ಮನೆಯಲ್ಲಿ ಜೂಜಾಟ ಪೊಲೀಸ್ ಧಾಳಿ ರೂ ೪ ಲಕ್ಷ ವಶ ಎಂಟು ಮಂದಿ ವಿರುದ್ಧ ಕ್ರಮ

ವೀರಾಜಪೇಟೆ, ನ. ೧೮: ವಿವಾಹ ಸಮಾರಂಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿ ಜೂಜಿಗೆ ಬಳಸಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮೊಗರಗಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯ ಕ್ರಮದಲ್ಲಿ

ಕುಮುದಾಗೆ ಪ್ರೊ ಬಿವಿ ವೆಂಕಟರಾವ್ ಪ್ರಶಸ್ತಿ

ಮಡಿಕೇರಿ, ನ. ೧೮:ಕೃಷಿ ವಿಜ್ಞಾನದ ಅತ್ಯುತ್ತಮ ಲೇಖನಕ್ಕಾಗಿ ನೀಡುವ ೨೦೨೪ನೇ ಸಾಲಿನ ಪ್ರೊ. ಬಿ.ವಿ. ವೆಂಕಟರಾವ್ ಪ್ರಶಸ್ತಿ ಜಿಲ್ಲೆಯ ಯಾಲದಾಳು ಕುಮುದಾ ಜಯ ಪ್ರಶಾಂತ್ ಅವರಿಗೆ ದೊರೆತಿದೆ. ಕುಮುದಾ

ಬೀದಿನಾಯಿಗಳ ಸ್ಥಳಾಂತರಕ್ಕೆ ಜಾಗ ಕಾಯ್ದಿರಿಸಲು ಸೂಚನೆ

ಮಡಿಕೇರಿ, ನ. ೧೮: ಬೀದಿ ನಾಯಿ ಗಳನ್ನು ಸ್ಥಳಾಂತರಿಸಲು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ) ಕನಿಷ್ಟ ಒಂದು ಎಕರೆ ಜಾಗ