ಭಾಗಮಂಡಲ ಸಹಕಾರ ಸಂಘಕ್ಕೆ ರೂ ೬೧ ಲಕ್ಷ ಲಾಭ ಭಾಗಮಂಡಲ, ಆ. ೨೬: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೬೧.೭೯ ಲಕ್ಷಲಾಭಗಳಿಸಿದೆ. ಇದು ಹಿಂದಿನ ಸಾಲಿಗಿಂತ ರೂ. ೬.೬೨ ಲಕ್ಷ ಹೆಚ್ಚುವರಿ
ನಾಳೆ ಹೆಬ್ಬಾಲೆಯಲ್ಲಿ ಯಿಫಾ ಸಂಘಟನೆಯಿAದ ನಾಟಿ ಹಬ್ಬ ಸೋಮವಾರಪೇಟೆ, ಆ. ೨೬: ಯುವ ಜನಾಂಗದಲ್ಲಿ ಗದ್ದೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ೭ ವರ್ಷಗಳಿಂದ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಕೆಸರು ಗದ್ದೆ
ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಣೆ ಮಡಿಕೇರಿ, ಆ. ೨೬: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಗಾಳಿಯ ಹಿನ್ನೆಲೆಯಲ್ಲಿ ಮರಗಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ
ಇAದಿನಿAದ ಈದ್ ಮಿಲಾದ್ ಸ್ವಲಾತ್ ವಾರ್ಷಿಕೊತ್ಸವ ಕೊಡ್ಲಿಪೇಟೆ, ಆ. ೨೬: ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ (ಸುನ್ನಿ ಜುಮ್ಮಾ ಮಸ್ಜಿದ್) ವತಿಯಿಂದ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ ತಾ.೨೭ ರಿಂದ ೪ ದಿನಗಳ
ವಾರ್ಷಿಕ ಮಹಾಸಭೆಗೆ ಆಹ್ವಾನ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ:೧೨/೦೯/೨೦೨೬ ರ ಶನಿವಾರದಂದು ಪೂರ್ವಾಹ್ನ ೧೦-೦೦ ಗಂಟೆಗೆ ಸಂಘದ ಸಭಾಂಗಣ, ಟಿ.ಶೆಟ್ಟಿಗೇರಿಯಲ್ಲಿ ಸಂಘದ