ಸೋಮವಾರಪೇಟೆಯಲ್ಲಿ ೬೦೦ ರೈತರಿಗೆ ಆರ್ಟಿಸಿ ವಿತರಿಸಲು ಸಿದ್ಧತೆ ತಹಶೀಲ್ದಾರ್ ಕೃಷ್ಣಮರ್ತಿ ಮಡಿಕೇರಿ, ನ.೧೪ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನ.೨೬ರಂದು ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ “ಭಾರತೀಯ ಸಂವಿಧಾನ ದಿನ”ದೊಂದಿಗೆ
ಸೋಮವಾರಪೇಟೆಯಲ್ಲಿ ೬೦೦ ರೈತರಿಗೆ ಆರ್ಟಿಸಿ ವಿತರಿಸಲು ಸಿದ್ಧತೆ ತಹಶೀಲ್ದಾರ್ ಕೃಷ್ಣಮೂರ್ತಿ ಸೋಮವಾರಪೇಟೆ, ನ.೧೪ : ಡಿಸೆಂಬರ್ ಅಂತ್ಯದೊಳಗೆ ರೈತರಿಗೆ ಸಂಬAಧಿಸಿದ ಎಲ್ಲಾ ದುರಸ್ತಿ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ೬೦೦ ರೈತರ ಆರ್‌ಟಿಸಿ ವಿತರಣೆಗೆ ಸಿದ್ಧವಾಗಿದೆ.
ಶಿಕ್ಷಣ ಮನುಷ್ಯನ ಅತಿ ದೊಡ್ಡ ಸಂಪತ್ತು ಸುತ್ತೂರು ಶ್ರೀ ಆಶಯ ಕಣಿವೆ, ನ. ೧೪: ಎಲ್ಲಾ ಸಂಪಾದನೆಗಳಿಗಿAತಲೂ ಶಿಕ್ಷಣದ ಜ್ಞಾನ ದೇಶದ ಬಹು ದೊಡ್ಡ ಸಂಪತ್ತು ಎಂದು ಸುತ್ತೂರು ಮಹಾಸಂಸ್ಥಾನದ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ
ಗೋಣಿಕೊಪ್ಪವನ್ನು ಪಪಂ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಶಾಸಕ ಪೊನ್ನಣ್ಣ ಗೋಣಿಕೊಪ್ಪಲು, ನ. ೧೪: ಮುಂದಿನ ಅಧೀವೆಶನದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ರೂಪುಗೊಳ್ಳಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಣಯ
ಪೊನ್ನಂಪೇಟೆಯಿAದ ಗೋಣಿಕೊಪ್ಪಲುವರೆಗೆ ಏಕತಾ ಪಾದಯಾತ್ರೆ ಗೋಣಿಕೊಪ್ಪಲು, ನ. ೧೩: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆಯ ಅಂಗವಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯಿAದ ವಾಣಿಜ್ಯ ನಗರ ಗೋಣಿಕೊಪ್ಪಲುವಿನವರೆಗೆ ಏಕತಾ