ಕಲಾವಿದರಿಗೆ ಕೊಡಗು ಸ್ಫೂರ್ತಿಯ ತಾಣ ಜುನೈಶ್ ವೀರಾಜಪೇಟೆ, ನ. ೧೩: ಕೊಡಗು ರಮಣೀಯ ಪರಿಸರದ, ಪ್ರಕೃತಿ ಸೊಬಗಿನ ನಾಡು. ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೆ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾಕೃತಿ ಮೂಡಿ ಬರುತ್ತದೆ.
ಸರಕಾರಿ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ದಿನಕರ ಶೆಟ್ಟಿ ಮಡಿಕೇರಿ, ನ. ೧೩: ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಬಹಳಷ್ಟು ವಿಚಾರಗಳು ಲೋಕಾಯುಕ್ತರ ಗಮನಕ್ಕೆ ಬರುತ್ತಿದ್ದು, ದೂರುಗಳು ಕೇಳಿಬರದಂತೆ ಕಚೇರಿ ಕೆಲಸ ನಿರ್ವಹಣೆ ಸಂಬAಧಿಸಿದAತೆ ಹೆಚ್ಚಿನ ಗಮನಹರಿಸುವಂತೆ
ಸೋಮವಾರಪೇಟೆಯಲ್ಲಿ ಮಕ್ಕಳ ಮ್ಯಾರಥಾನ್ ಸೋಮವಾರಪೇಟೆ, ನ. ೧೩: ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಮಕ್ಕಳ ಮ್ಯಾರಥಾನ್ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ
ಪೊಲೀಸ್ ಕರ್ತವ್ಯ ಕೂಟ ಪ್ರದೀಪ್ ಕುಮಾರ್ಗೆ ಚಿನ್ನದ ಪದಕ ಶನಿವಾರಸಂತೆ, ನ. ೧೩: ಮೈಸೂರು ದಕ್ಷಿಣ ವಲಯ ವತಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಆಯೋಜಿಸಿದ್ದ ೭ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ -
ಅಧ್ಯಕ್ಷರಾಗಿ ಕುಮಾರಪ್ಪ ಆಯ್ಕೆ ಕೂಡಿಗೆ, ನ. ೧೩: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎನ್. ಕುಮಾರಪ್ಪ, ಉಪಾಧ್ಯಕ್ಷರಾಗಿ ಹೆಚ್.ಟಿ. ಚಂದ್ರಕಲಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು